Alaṅkāra-sudhānidhi – Contents - 2
4.5. Dhvani
As a devout follower of Ānandavardhana, Sāyaṇācārya accepts three śabda-vṛttis: abhidhā, lakṣaṇā and vyañjanā. He does not admit tātparya:
As a devout follower of Ānandavardhana, Sāyaṇācārya accepts three śabda-vṛttis: abhidhā, lakṣaṇā and vyañjanā. He does not admit tātparya:
Let us now examine some of the salient features of Poetics expounded by Alaṅkāra-sudhānidhi.
Kṣemendra was a man of many talents who straddled the realms of śāstra and kāvya. Although he composed several works in both these genres, his attainments as a poet outshine his scholarly contribution. Kṣemendra’s thoughts on literary aesthetics embedded in poetic works, though not pathbreaking, have an intrinsic value as the utterances of a prolific author. Let us examine some.
The poet communicates his aesthetic intent at the beginning of the satirical work Deśopadeśa:
‘ಜಲಪಾತ’ದಲ್ಲಿ ಸಹ್ಯಾದ್ರಿಶ್ರೇಣಿಯ ಖಂಡಾಲಘಾಟ್ನ ಭವ್ಯವಾದ ವರ್ಣನೆಯಿದೆ. ಸೃಷ್ಟಿಶೀಲತೆಯ ಬಹುಸೂಕ್ಷ್ಮ ಆಯಾಮಗಳನ್ನು ಕಲೆ, ಪ್ರಕೃತಿ, ಸಂಸ್ಕೃತಿ, ಮಾನವಜೀವನವೇ ಮುಂತಾದ ಮಾಧ್ಯಮಗಳ ಮೂಲಕ ಚಿತ್ರಿಸುವ ಈ ಕಾದಂಬರಿ ಕಾವ್ಯಾತ್ಮಕತೆಯಿಂದ ವಿಶಿಷ್ಟವಾಗಿದೆ. ಶ್ರೀಪತಿ-ವಸುಂಧರೆಯರ ಬಲವದ್ ಬ್ರಹ್ಮಚರ್ಯೆ ಮುಗಿದು ಮಿಲನ ಸಫಲವಾದ ಬಳಿಕ “ಇನ್ನು ಮೇಲೆ ನಿನ್ನನ್ನು ದಿನಾ ಭೂದೇವಿ ಅಂತೀನಿ” ಎಂದು ಶ್ರೀಪತಿ ಹೇಳುತ್ತಾನೆ (ಪು. ೧೦೩). ಭೂದೇವಿ ಎಂಬುದು ವಸುಂಧರೆಗೆ ಚಿಕ್ಕ ವಯಸ್ಸಿನಿಂದ ರೂಢವಾಗಿದ್ದ ಮುದ್ದಿನ ಹೆಸರು. ಅದು ಶ್ರೀಪತಿಗೆ ನೆನಪಾದ ಸಂದರ್ಭ ಮಾರ್ಮಿಕವಾಗಿದೆ. ಇದರ ತರುಣದಲ್ಲಿಯೇ ಅವರು ‘ವಸುಂಧರೆ’ಯ ಸಂಪತ್ತಿಗಳಲ್ಲೊಂದಾದ ಬೆಟ್ಟವನ್ನು ಕಾಣಲು ಖಂಡಾಲಕ್ಕೆ ತೆರಳುತ್ತಾರೆ.
ಸಂಸ್ಕೃತದಲ್ಲಿ ಬೆಟ್ಟವನ್ನು ಸೂಚಿಸುವ ಹಲವು ಪದಗಳಿವೆ. ಮಹೀಧ್ರ, ಶಿಖರಿ, ಅಹಾರ್ಯ, ಪರ್ವತ, ಗೋತ್ರ, ಅಚಲ, ಶಿಲೋಚ್ಚಯ ಎಂಬುವನ್ನು ಪ್ರಾತಿನಿಧಿಕವಾಗಿ ಪರಿಗಣಿಸಿದರೆ ಭೂಮಿಯನ್ನು ತಳೆದಿರುವುದು, ಉನ್ನತವಾದ ತುದಿಯನ್ನು ಹೊಂದಿರುವುದು, ಒಯ್ಯಲಾಗದ್ದು / ಅಪಹರಿಸಲಾಗದ್ದು, ಪೂರ್ಣವಾದುದು, ಭೂಮಿಯನ್ನು ಕಾಪಾಡುವುದು, ಸ್ಥಿರವಾದುದು, ಬಂಡೆಗಳ ಒಟ್ಟುಗೂಡು ಎಂಬ ಅರ್ಥಗಳು ಹೊರಡುತ್ತವೆ. ಬೆಟ್ಟವೆಂದೊಡನೆ ನಮ್ಮ ಮನಸ್ಸಿಗೆ ಬರುವುವಾದರೂ ಗಟ್ಟಿತನ ಮತ್ತು ಔನ್ನತ್ಯಗಳೇ ತಾನೆ? ಈ ಎಲ್ಲ ಅರ್ಥಗಳೂ ಎಸ್. ಎಲ್. ಭೈರಪ್ಪನವರಲ್ಲಿ ಸಂಗತವಾಗುತ್ತವೆ. ಅವರ ವ್ಯಕ್ತಿತ್ವವೇ ಹಾಗೆ.
‘ಗೊಲ್ಗೊಥಾ’ ಕೃತಿಯ ಸಾಹಿತ್ಯಸಂಸ್ಕಾರದ ಹಿನ್ನೆಲೆಯಲ್ಲಿ ‘ವೈಶಾಖಿ’ಯನ್ನು ಪರಿಶೀಲಿಸಬಹುದು.