August 2021
ಇಂಥ ಕಲ್ಪನೆಯಿಂದ ಹುಟ್ಟಿದ ಸಾಹಿತ್ಯದ ಸ್ವರೂಪವನ್ನು ಹೀಗೆ ಬಣ್ಣಿಸುತ್ತಾನೆ:
ಅಸ್ತಿ ಸಾರಸ್ವತಂ ಚಕ್ಷುರಜ್ಞಾತಸ್ವಾಪಜಾಗರಮ್ |
ಗೋಚರೋ ಯಸ್ಯ ಸರ್ವೋऽಪಿ ಯಃ ಸ್ವಯಂ ಕರ್ಣಗೋಚರಃ || (೧.೯)
ಎಚ್ಚರ-ನಿದ್ರೆಗಳಿಲ್ಲದ ನೇತ್ರವೇ ಸಾಹಿತ್ಯ. ಇದರ ದೃಷ್ಟಿಗೆ ಎಲ್ಲವೂ ತೋರಿಕೊಳ್ಳುತ್ತದೆ; ಇದು ಮಾತ್ರ ಕಿವಿಗೆ ಎಟುಕುತ್ತದೆ.
ಇದು ನಿಜಕ್ಕೂ ಅತ್ಯದ್ಭುತವಾದ ಶ್ಲೋಕ. ಇಲ್ಲಿ ಕವಿಯು ಸಾಹಿತ್ಯದ ಪರಿಧಿಗೆಟುಕದ ಪದಾರ್ಥವೇ ಇಲ್ಲವೆಂದು ಹೇಳಿರುವುದಲ್ಲದೆ ಅದು ಜೀವಸಾಮಾನ್ಯದ ಅವಸ್ಥೆಗಳಾದ ಎಚ್ಚರ-ನಿದ್ರೆಗಳನ್ನೂ ಮೀರಿದೆಯೆಂದು ಗುರುತಿಸಿದ್ದಾನೆ. ನಿದ್ರೆಯಲ್ಲಿ ಕನಸೂ...
பூர்வ பாகத்தில் ஒரு மனிதன் அடைய வேண்டிய உயர் பதவி சொர்க்கம் என்றும், அது வாழ்க்கை முடிந்தபின்பே சென்றடைய முடியும் என்றும் கூறுவதாக இந்த உபநிஷதம்[1] உரைக்கிறது. சொர்க்கம் சென்றவர்கள் துக்கமே இல்லாத நித்தியானந்த நிலையை அடைவார்கள் என்றும் கூறுகிறது. உத்தர பாகத்திலும் இதே கருத்து தெரிவிக்கப்படுவதாக போதிக்கும் அதே வேளையில், எல்லையற்ற ஆனந்தத்தை எங்கோ சொர்க்கபுரியில் சென்றடையாமல், நாம் பூலோகத்தில் வாழும்போதே அடைய முடியும் என்கிற உயர்ந்த கருத்தை இந்த...
Naravāhanadatta and Gomukha bathed in the garden well, partook their meals in the middle court of the palace, drank well, and ate tāmbūla. That night, besotted by Karpūrikā, Naravāhanadatta was unable to fall asleep and Rājyadhara told him, "Why do you worry? You will obtain your beloved. Lakṣmī herself woos those with sattva and good character. I have seen this with my own eyes!" Then he narrated the following tale:
The Story of Sukhadhana
King...
Discord
Once again rumours flew thick and fast about Mirza Ismail when the Crown Prince died in Bombay (11 March 1940). Some people spread rumours that Mirza harboured contempt towards the crown prince and hence he didn’t show his respect during the funeral.
The people who resorted to such mischief gained nothing from such tales except that it caused deep agony to Mirza.
Every now and then, Mirza would be told that the yearly allowance given to...
There are several tiers of instruction in the Bhagavad-gītā from the level of "patraṃ puṣpaṃ phalaṃ toyam" (offering a leaf, flower, fruit or water) to the level of nistraiguṇya (being beyond the three qualities). Not all of us can follow these teachings at all times. It is like a library wherein we select what we need. Though there are hundreds of lessons, it is up to us to choose what fits us. One’s itch cannot be relieved by another person....
ಗಂಗಾದೇವಿ
ಕಥನಕಾವ್ಯಗಳನ್ನು ರಚಿಸಿದ ಕವಯಿತ್ರಿಯರ ಪೈಕಿ ಗಂಗಾದೇವಿಯ ಸ್ಥಾನ ಅದ್ವಿತೀಯ. ಅಷ್ಟೇಕೆ, ವಾರ್ತಮಾನಿಕ ವಸ್ತುವನ್ನು ಆಧರಿಸಿ ಪ್ರಸನ್ನಗಂಭೀರವಾದ ಶೈಲಿಯಲ್ಲಿ ಕಲ್ಪನಾವೈಚಿತ್ರ್ಯವಿರುವಂತೆ ಕಾವ್ಯವನ್ನು ರಚಿಸಿದ ಕವಿಗಳ ಪಂಕ್ತಿಯಲ್ಲಿಯೇ ಇವಳ ಸ್ಥಾನ ಗಣ್ಯವಾದುದು. ಈಕೆಯ “ಮಧುರಾವಿಜಯ” ಅಥವಾ “ವೀರಕಂಪಣರಾಯಚರಿತ” ಎಂಬ ಐತಿಹಾಸಿಕಮಹಾಕಾವ್ಯದ ಮೊದಲಿಗೆ ಬರುವ ಕೆಲವು ಮಾತುಗಳು ನಮ್ಮ ಉದ್ದೇಶಕ್ಕೆ ಪೂರಕವಾಗಿವೆ.
ಗಂಗಾದೇವಿ ಗುಣ-ದೋಷಗಳನ್ನು ಕುರಿತು ಹೇಳುವ ಮಾತುಗಳು ಮನನೀಯ:
ಪ್ರಬಂಧಮೀಷನ್ಮಾತ್ರೋऽಪಿ ದೋಷೋ ನಯತಿ ದೂಷ್ಯತಾಮ್ |
...
ಮೂಲಭೂತವಾದ ಆರು ಮೇಳಗಳಿಗೆ ಸೇರದ ರಾಗಗಳು
ಸಾಮಾನ್ಯವಾಗಿ ಕರ್ಣಾಟಕಸಂಗೀತದ ಜೀವಾಳವೆಂಬಂತೆ ಕೆಲವೊಂದು ರಾಗಗಳನ್ನು ಗುರುತಿಸುವುದುಂಟು. ಉದಾಹರಣೆಗೆ: ಭೈರವಿ, ಆನಂದಭೈರವಿ, ಬೇಗಡೆ, ಧನ್ಯಾಸಿ, ನಾಟಕುರಂಜಿ, ಸಾವೇರಿ, ಮುಖಾರಿ, ಕಾಂಭೋಜಿ, ಎರಕಲಕಾಂಭೋಜಿ, ಶಾಹನ, ನೀಲಾಂಬರಿ, ರೀತಿಗೌಳ ಇತ್ಯಾದಿ. ಈ ಪಟ್ಟಿಗೆ ಮತ್ತೂ ಹಲವು ರಾಗಗಳನ್ನು ಸೇರಿಸಬಹುದು. ಇವನ್ನೆಲ್ಲ ರಕ್ತಿರಾಗಗಳೆಂದೂ ನಯರಾಗಗಳೆಂದೂ ಶಾಸ್ತ್ರಜ್ಞರು ಗುರುತಿಸಿದ್ದಾರೆ. ಇವುಗಳಲ್ಲಿ ಗ್ರಹಭೇದದ ಸಾಧ್ಯತೆ ಇಲ್ಲವೆಂಬಷ್ಟು ಕಡಮೆ. ಇಂತಿದ್ದರೂ ಇವನ್ನು ಬಹುಕಾಲದಿಂದ ಸಂಗೀತರಸಿಕರೂ ಗಾಯಕ-ವಾದಕರೂ...
ಸುಂದರದ ಭಾವವೇ ಸೌಂದರ್ಯ. ‘ಸುಂದರ’ಶಬ್ದವನ್ನು ಡಿ.ವಿ.ಜಿ. ಅವರು ‘ಉಂದೀ-ಕ್ಲೇದನೇ’ ಎಂಬ ಧಾತುವಿನಿಂದ ನಿಷ್ಪಾದನಮಾಡುತ್ತ ಅದು ನಮ್ಮನ್ನು ಚೆನ್ನಾಗಿ ಆರ್ದ್ರಗೊಳಿಸುವಂಥದ್ದು ಎಂದು ಹೇಳಿದ್ದಾರೆ. ಅರ್ಥಾತ್, ಸೌಂದರ್ಯವು ಸಹೃದಯರನ್ನು ರಸದಲ್ಲಿ ಮುಳುಗಿಸುತ್ತದೆ. ರಸನಿಮಜ್ಜನವೇ ಸೌಂದರ್ಯಾನುಭೂತಿ. ವಿ. ರಾಘವನ್ ಅವರು ‘ದೃಙ್–ಆದರೇ’ ಎಂಬ ಧಾತುವಿನ ಮೂಲಕ ಇದೇ ಪದವನ್ನು ‘ಚೆನ್ನಾಗಿ ಆದರಿಸಲ್ಪಡುವಂಥದ್ದು’ ಎಂಬ ಅರ್ಥದಲ್ಲಿ ನಿರ್ವಚಿಸಿದ್ದಾರೆ. ಈ ಪ್ರಕಾರ ಸೌಂದರ್ಯಾನುಭೂತಿ ಎಂಬುದು ಸಮ್ಯಕ್ಕಾದ ಸ್ವೀಕಾರ, ಸೊಗಸಾದ ಆದರಣೆ. ಹೀಗೆ ಅಂಗೀಕಾರ ಮತ್ತು...