March 2017
कणभयिताहे तर्के फणभयिताहे सुशब्दगणनोर्दके |
मन्दरवृत्तं वर्ते श्रुत्यंतसुधाम्बुधौ महागर्ते ||
Kirīṭapati Veṅkaṭācārya was a prominent scholar who lived in the province of Surapura in Karnataka during the eighteenth-nineteenth centuries. He was the author of several works, a master of puns and alliterations and a prolific writer. It used to be said that he wore dvaita and advaita as the sandals on his two feet and viśiṣṭādvaita as his crown –...
यस्य षष्टी चतुर्थी च विहस्य च विहाय च |
अहं चापि द्वितीया स्याद्द्वितीया स्यामहं कथम् ||
Manoramā Taṃpurāṭṭi was a great grammarian who lived in Kerala in the 18th century. She had earned the title ‘Manoramā’ because of her mastery over the ‘Prauḍamanoramā’ of Bhaṭṭoji-dīkṣita. Mādhavan Aṭitiri, who wrote the ‘Uttaranaiṣadhacaritam’ as a continuation of the scholarly work ‘Naiṣadhīyacaritam’ of Śrīharṣa, was her student. After her first husband...
Yugadi, also called Ugadi, is a well-known festival in India. Though it is often considered as a South Indian festival, textual evidences and local practices clearly indicate that it has a pan-Indian perspective. ‘युग’ in Sanskrit means ‘an era’. It also has many more meanings like ‘a couple’, ‘unit of time’, ‘yoke’, ‘age’, ‘generation’ and ‘lifespan’. ‘उग’ means ‘star’ or a glowing celestial body. Yugadi or Ugadi means the beginning of these. i...
हृदि तरसा विदितरसा तदितरसाहित्यवाङ्न मे लगति |
कविलोके न विलोके भुवि लोकेशस्य शाहजेरुपमाम् ||
Vāñcheśvara was the great-grandson of Govinda-dīkṣita. He was also called ‘Kuṭṭi-kavi’ (‘Little poet’), and there is an interesting anecdote behind this nickname. Shahaji was a famous king, who belonged to the family of the Bhosles, who ruled over Tanjavur in the 18th century. He was a scholar and a poet himself. The village of Tiruvīśanallūr gave...
ಕಾಮದ ಅತಿಯಾದ ವಿವರಣೆ: ಒಂದು ಸಾಮಾನ್ಯ ಆಕ್ಷೇಪ?
ಸಾಕ್ಷಿಯ ಬಗೆಗೆ ಹಲವರು ಆಕ್ಷೇಪಿಸುವುದೇನೆಂದರೆ, ಅದರಲ್ಲಿ ಅತಿಯಾದ ಕಾಮದ ಚಿತ್ರಣವಿದೆ ಅಥವಾ ಅನೌಚಿತ್ಯವಾಗಿ ಲೇಖಕರು ಕಾಮವನ್ನು ವಿಜೃಂಭಿಸಿದ್ದಾರೆ ಎಂದು. ಈ ರೀತಿಯ ಆಕ್ಷೇಪಗಳಿಗೆ ಉತ್ತರವನ್ನು ಹುಡುಕುವಾಗ ಎರಡು ವಿಷಯಗಳನ್ನು ಗಮನದಲ್ಲಿಡಬೇಕು:
೧. ಈ ಕಾದಂಬರಿಯ ಜೀವಾಳವೇ ಪುರುಷಾರ್ಥಗಳ ಹಾಗೂ ಅಹಂಕಾರದ ಉಚ್ಚವಚನಿರೂಪಣೆ. ಇದನ್ನೇ ಅರ್ಥಮಾಡಿಕೊಳ್ಳದ ಓದುಗರ ನಿಲವಿಗೆ ಭದ್ರವಾದ ತರ್ಕದ ಬುನಾದಿಯಿಲ್ಲವಷ್ಟೆ.
೨. ಮತ್ತೊಂದು ದ್ವಂದ್ವ ಅಥವಾ ಸೋಜಿಗದ ವಿಷಯವೆಂದರೆ, ಮಂಜಯ್ಯನ ಕಾಮಾತಿಶಯದ ಚಿತ್ರಣಕ್ಕೆ...
೫. ಅನುರಣಿಸುವ ಕೆಲವು ಧ್ವನಿಗಳು
ಸಾಕ್ಷಿಯ ಅಂತ್ಯದಲ್ಲಿ ಕೆಲವೊಂದು ಸೂಚನೆಗಳು ಸೂಕ್ಷ್ಮವಾಗಿ ಕಾಣುತ್ತವೆ. ಅವುಗಳಲ್ಲಿ ಗಣೇಶ(ಸುಕನ್ಯಳ ಮಗ) ಮತ್ತೊಬ್ಬ ಮಂಜಯ್ಯನಂತಾಗಿರುವುದು ಮತ್ತು ಮಂಜಯ್ಯನ ತೋಟದ ಸುತ್ತ ಬೆಳೆದಿರುವ ಕಟ್ಟುಕತೆಯು ಮೌಲ್ಯ, ಅಹಂಕಾರ ಮತ್ತು ಪ್ರವೃತ್ತಿಗಳ ವಾಸ್ತವತೆ ಮತ್ತು ವಿಸ್ತಾರವನ್ನೂ ಮತ್ತು ಅವುಗಳ ನಡುವಿನ ಸಂಘರ್ಷದ ನಿತ್ಯತೆಯನ್ನೂ ಹಾಗೂ ಇವುಗಳು ವೈಯಕ್ತಿಕ ನೆಲೆಯಿಂದ ಸಾಮಾಜಿಕ ನೆಲೆಗೆ ಏರಿದಾಗ ಯಾವ ವಿಸ್ತಾರವನ್ನು ಪಡೆಯುತ್ತವೆ ಎಂಬುದನ್ನೂ ತೋರಿಸುತ್ತವೆ.
ಇವುಗಳಿಗೆ ಒಂದು ಕಾವ್ಯಾತ್ಮಕ ಸ್ಪರ್ಶವನ್ನೂ ಅತಿಶಯೋಕ್ತಿಯ...
ಪ್ರತಿಮೆ, ಪ್ರಕರಣ ಮತ್ತು ತತ್ತ್ವಗಳು
ಅತಿ ಗಹನವೂ ಕ್ಲಿಷ್ಟವೂ ಆದ ತತ್ತ್ವವನ್ನು ಪ್ರತಿನಿಧಿಸುವ ಈ ಕಥಾವಸ್ತುವನ್ನು ಚಿತ್ರಿಸುವಲ್ಲಿ ಪರಿಣಾಮಕಾರಿ ಮತ್ತು ತೀಕ್ಷ್ಣವಾದ ಕಾವ್ಯಮಯಪ್ರತಿಮೆಗಳು ಮತ್ತು ಸಂದರ್ಭಗಳನ್ನು ಲೇಖಕರು ಸಮುಚಿತವಾಗಿ ಬಳಸಿ ಸಾಕ್ಷಿಯನ್ನು ರಸಸಾಂದ್ರವನ್ನಗಿಸಿದ್ದಾರೆ. ಅವುಗಳಲ್ಲಿ ಕೆಲವನ್ನು ನೋಡೋಣ.
ನಾಗಪ್ಪ ಮತ್ತು ಅವನ ಪೆಟ್ಟಿಗೆಯ ಬೀಗದ ಕೈ.
ನಾಗಪ್ಪ ಸತ್ತು ಶವವಾಗಿರುವಾಗ ಅವನ ಖಜಾನೆಯ ಬೀಗದ ಕೈ ಅವನ ಮುಷ್ಟಿಯಲ್ಲಿ ಬಂಧಿತವಾಗಿರುತ್ತದೆ. ಗಣೇಶ ಮತ್ತು ಸುಕನ್ಯ ಅದನ್ನು ಎಷ್ಟು ಪ್ರಯತ್ನಿಸಿದರೂ ಬಿಡಿಸಲು ಆಗುವುದಿಲ್ಲ....
ಅಪ್ಪಾಜಪ್ಪ :
ಅಹಂಕಾರವನ್ನು ಯಾವುದೇ ರೀತಿಯಲ್ಲಿಯೂ ಅಭಿವ್ಯಕ್ತಿಸದ ಅಥವಾ ಲೋಕಸಾಮಾನ್ಯವಾದ ಬಗೆಯಲ್ಲಿ ತೋರಿಸದ ಪಾತ್ರವೇ ಅಪ್ಪಾಜಪ್ಪ. ಇಲ್ಲಿ ಲೇಖಕರೂ ಕೂಡ ಅಪ್ಪಾಜಪ್ಪನ ಮನದೊಳಗಿಳಿದು ಅವನಲ್ಲಾಗುತ್ತಿರುವ ಚಿತ್ತವೃತ್ತಿಗಳನ್ನು ತಿಳಿಸಲು ಹೋಗುವ ಸಾಹಸ ಮಾಡಿಲ್ಲ. ತನ್ಮೂಲಕ ವಾಚ್ಯತಾದೋಷವನ್ನು ತಪ್ಪಿಸಿ, ಓದುಗರ ಸೂಚನಗ್ರಾಹ್ಯಶಕ್ತಿಯನ್ನು ಪರೀಕ್ಷೆಗೆ ಇಟ್ಟಿದ್ದಾರೆ. ಅಹಂಕಾರವನ್ನು ವಿವಿಧರೀತಿಯಲ್ಲಿ ವಿಜೃಂಭಿಸುವ ಹಲವು ಪಾತ್ರಗಳ ನಡುವೆ ಸತ್ತಂತೆ ಬದುಕಿರುವ, ಮೌನವೇ ಅಭಿವ್ಯಕ್ತಿಯಾದ ಈ ಪಾತ್ರಕ್ಕೆ ಇರುವ ಅನನ್ಯತೆಯನ್ನು ಗಮನಿಸಬಹುದು. ಇವನ ಹೆಂಡತಿ...
ಮಂಜಯ್ಯ:
ಹೆಣ್ಗಳ ಕಣ್ಣಿನಲ್ಲಿ ಮನ್ಮಥನು ಮನುಷ್ಯರೂಪವನ್ನು ತಾಳಲು ಯೋಚಿಸಿದರೆ ಯಾವ ರೂಪವನ್ನು ತಾಳಬಹುದೋ ಅದೇ ಮಂಜಯ್ಯ. ಆದರೆ ಇವನದ್ದು ಶೃಂಗಾರದ ಮುಸುಕಿನಲ್ಲಿರುವ ವೀರ ಮತ್ತು ಅದರ ಮದ . ಇವನಿಗೆ ಮುಪ್ಪಿಲ್ಲ. ಇವನಿಗೆ ಸೋಲದ ಹೆಣ್ಣುಗಳಿಲ್ಲ. ಆದರೆ ಪ್ರತಿಯೊಂದು ಹೆಣ್ಣಿನ ಸಂಗದಲ್ಲಿಯೂ ಇವನು ಬಯಸುತ್ತಿರುವುದು ದೇಹಪ್ರಕೃತಿಯ, ಕಾಮದ ಚೋದನೆಯ ಈಡೇರಿಕೆಯಲ್ಲ; ತನ್ನ ಅಹಂಕಾರದ ಮೆರವಣಿಗೆ. ಹೆಣ್ಣನ್ನು ಗೆದ್ದೆನೆಂಬ ಹೆಮ್ಮೆಯ ಅನುಭವ. ಇವನ ಹೆಣ್ಣುಬಾಕತನದ ಹಿಂದಿರುವುದು ತೀವ್ರವಾದ ಕಾಮವಲ್ಲ, ಅಹಂಕಾರ. ಹಾಗಾಗಿಯೇ ಇವನ ಈ ದಾಹವು, ಅವನನ್ನು...
ಭೈರಪ್ಪನವರ ಕಾದಂಬರಿ “ಸಾಕ್ಷಿ" ಯನ್ನು ಓದುವಾಗ, ಅದು ಚಿತ್ರಿಸುತ್ತಿರುವ ಕಥೆಯ ಬೆರಗು, ಮನುಷ್ಯನ ಧರ್ಮ, ಅರ್ಥ ಮತ್ತು ಕಾಮ, ಅಹಂಕಾರ ಮತ್ತು ಮೌಲ್ಯಗಳ ತಳಹದಿಯ ಪಾತ್ರ-ಪ್ರಸಂಗಗಳ ಚಿತ್ರಣದ ವಿವಿಧ ರೂಪಗಳ ಸೆಳೆತದಲ್ಲಿ, ಗ್ರಾಮೀಣ ಜನಜೀವನ ಮತ್ತು ಸಂಭಾಷಣೆಗಳಲ್ಲಿ ಓದುಗರ ಚಿತ್ತ ಕಳೆದುಹೋಗಿ, ಈ ಕಾದಂಬರಿಯು ಸೂಕ್ಷ್ಮವಾಗಿ, ಸೂಚಿಸುವ - ಪ್ರತಿಯೊಬ್ಬ ಜೀವಿಯಲ್ಲಿ ನಡೆಯುವ/ನಡೆಯಬೇಕಾದ/ನಡೆಯದ - ಮೌಲ್ಯವಿಶ್ಲೇಷಣೆಯನ್ನು, ಅದಕ್ಕೆ ಆಧಾರವಾದ ವಿವಿಧ ರೀತಿಯ ವ್ಯಕ್ತಿಗಳ ಅಹಂಕಾರ ಮತ್ತು ಆತ್ಮಸಾಕ್ಷಿಯ ಸ್ವರೂಪವನ್ನು ಗ್ರಹಿಸದೆ ಇದ್ದುಬಿಡುವ ಸಂಭವವಿದೆ....