October 2022
ಶಿಶಿರರ್ತುವನ್ನು ವರ್ಣಿಸುವ ಮುಂದಿನ ಪದ್ಯ ತನ್ನ ಚಮತ್ಕಾರದಿಂದ ಚೆಲುವೆನಿಸಿದೆ:
ಆನಂದಾದಿವ ರೋಮಹರ್ಷಣಮಯೋ ಭೀತ್ಯೇವ ಚೋದ್ವೇಪಥುಃ
ಕ್ರೋಧಾವೇಶವಶಾದ್ವಿಘೃಷ್ಟರದನಃ ಶೋಕೇನ ನಮ್ರಾನನಃ |
ಆಶ್ಚರ್ಯೇಣ ಹಹೇತಿ ಜಲ್ಪಿತಪರಶ್ಚಾಯಂ ಜುಗುಪ್ಸಾವಶಾ-
ನ್ನಾಸಾಬದ್ಧಕರೋ ವಿಭಾತಿ ಶಿಶಿರಶ್ಚಾರಿತ್ರ್ಯವೈಚಿತ್ರ್ಯಭಾಕ್ || (ಕಾವ್ಯೋದ್ಯಾನಮ್, ಪು. ೧೩೦)
(ಶಿಶಿರವು ಆನಂದದಿಂದ ರೋಮಾಂಚಿತವಾಗಿ, ಭಯದಿಂದ ನಡುಗುತ್ತ, ಕೋಪದಿಂದ ಹಲ್ಲು ಕಡಿಯುತ್ತ, ದುಃಖದಿಂದ ತಲೆ ಬಾಗಿಸಿ, ಆಶ್ಚರ್ಯದಿಂದ ಹಾ! ಎನ್ನುತ್ತ, ಜುಗುಪ್ಸೆಯಿಂದ ಮೂಗನ್ನು ಮುಚ್ಚಿಕೊಳ್ಳುತ್ತ ವಿಚಿತ್ರವಾಗಿ...
- « first
- ‹ previous
- 1
- 2
- 3