June 2018
மஹாபாரதத்தின் மீதுள்ள ஈர்ப்பினால் 1970க்களில் திரு எஸ். எல். பைரப்பா அவர்கள் 'பர்வா' எனும் தமது நாவலை வெளியிட்டார். அதனுள் மஹாபாரதத்தில் பொதிந்துகிடக்கும் பல அற்புதமான அம்சங்களைத் தவிர்த்து, அவ்விதிகாசத்தில் இடம்பெறும் மனிதர்கள் பற்றின கதையாக அதனை முன்வைத்தார். 'பர்வா' நாவலில் கண்ணனைப் பற்றி விதுரன் திருதிராஷ்டிரன் இடத்தில், "கண்ணனைப் பற்றி நீ தவறாக புரிந்து வைத்திருக்கிறாய். பாண்டவர்கள் அனைவரும் போரில் மாண்டுவிட்டாலும் கூட அவன் குந்தியையோ...
Duśśāsana pulled Draupadī’s garment and taunted her in vulgar language, even as she lamented, looking helplessly at the pale faces of her husbands. Her garment was dropping off her shoulder. Looking at this, Bhīma was greatly pained and told Dharmarāja in a furious tone, “O King! Gamblers never go to the extent of pledging their servants out of compassion for them. The Kauravas, through deception, have won over everything that was in our...
ಲಕ್ಷಣವಿವೇಚನೆ
ಭರತಮುನಿಯು ನಾಟ್ಯಶಾಸ್ತ್ರದ ಹದಿನಾರನೆಯ ಅಧ್ಯಾಯದಲ್ಲಿ ಯಾವುದೇ ರೂಪಕದ ಪಾಠ್ಯರಚನೆಗೆ ಅನುಕೂಲಿಸುವ ಸಾಹಿತ್ಯವಿದ್ಯಾಪ್ರಧಾನವಾದ ಕೆಲವೊಂದು ಅಂಶಗಳ ಚರ್ಚೆಗೆ ತೊಡಗುತ್ತಾನೆ. ಇವುಗಳ ಪೈಕಿ ತುಂಬ ಮುಖ್ಯವಾದದ್ದು ಮೂವತ್ತಾರು ಲಕ್ಷಣಗಳ ನಿರೂಪಣೆ. ಇವನ್ನು ವಿದ್ವಾಂಸರು ಅಲಂಕಾರ, ಗುಣ, ವಕ್ರತೆ ಮತ್ತು ಧ್ವನಿಪ್ರಕಾರಗಳಿಗೂ ಬೀಜಭೂತವಾದ ಕಾವ್ಯತತ್ತ್ವಗಳೆಂದು ಗುರುತಿಸಿದ್ದಾರೆ. ಯದ್ಯಪಿ ಇವುಗಳ ಸಂಯೋಜನೆಯಲ್ಲಿ ವ್ಯವಸ್ಥಿತವಾದ ಕ್ರಮವಾಗಲಿ, ಪರಿಷ್ಕಾರವಾಗಲಿ ಇಲ್ಲದಿದ್ದರೂ ಇವುಗಳಲ್ಲಿ ಅಡಗಿರುವ ತತ್ತ್ವ ಮತ್ತು ಅಲಂಕಾರಶಾಸ್ತ್ರದ ಮುಂದಿನ...
(ಕಳೆದ ಸಂಚಿಕೆಯಿಂದ...) ಮಹಾನಟನಿಗೆ ಕಾವ್ಯನೃತ್ಯೋಪಚಾರ- ಆಲಯವಿಶೇಷತೆಯ ನರ್ತನಕ್ಕೊಂದು ಸೇರ್ಪಡೆ ಪ್ರಕೃತ ಲೇಖನದ ಪ್ರಧಾನ ಆಶಯವನ್ನು ಪೋಷಿಸುವಂತೆ ಶಿಲ್ಪಸಾಮ್ರಾಜ್ಯದ ಮುಖ್ಯವಾಹಿನಿಯಲ್ಲಿ ಬೆಳಗಿಯೂ ಮರೆಯಲ್ಲಿರುವ ಕರ್ನಾಟಕದ ಒಂದು ಉತ್ಕೃಷ್ಟ ಶಿಲ್ಪಕ್ಕೆ ನೃತ್ಯಕಾವ್ಯವೊಂದನ್ನು ರಚಿಸುವ ಪ್ರಯತ್ನ ಲೇಖಿಕೆಯದ್ದು. ಕವಿಮಹಾಶಯರು ಇಂತಹ ಹಲವು ಪ್ರಯತ್ನಗಳಲ್ಲಿ ಪಾಲ್ಗೊಂಡು ನೃತ್ಯಕ್ಕೆ ಅನುಕೂಲವಾದ ಕಾವ್ಯಗಳನ್ನು ರಚಿಸಬಹುದು. ನಾಟ್ಯಾಧಿದೈವನೆನಿಸಿದ ನಟರಾಜ ಶಿಲ್ಪ- ವಿಶ್ವದ ಹೆಚ್ಚು ಪ್ರಚಲಿತ, ಜನಪ್ರಿಯ ಲೋಹಶಿಲ್ಪ. ನಟನೆಗೂ ನಟರಿಗೂ ರಾಜನಾದವನು ನಟರಾಜ...
ವಿವಿಧರಸಗಳನ್ನು ಕುರಿತು
ಅಭಿನವಭಾರತಿಯ “ರಸಾಧ್ಯಾಯ”ಕ್ಕಿರುವ ಮಹತ್ತ್ವದಲ್ಲಿ ಹೆಚ್ಚಿನದು ರಸಸೂತ್ರವಿವರಣೆ ಮತ್ತು ಈ ನಿಟ್ಟಿನಲ್ಲಿ ಪೂರ್ವಸೂರಿಗಳಾದ ಲೊಲ್ಲಟ, ಶಂಕುಕ, ಭಟ್ಟನಾಯಕ, ಭಟ್ಟತೌತಾದಿಗಳ ಅಭಿಪ್ರಾಯ ಮತ್ತು ಅಭಿನವಗುಪ್ತನ ಸಮಗ್ರಚಿಂತನೆಗಳನ್ನು ಒಳಗೊಳ್ಳುತ್ತದೆ. ಉಳಿದಂತೆ ಶೃಂಗಾರಾದಿರಸಗಳನ್ನು ಪ್ರತ್ಯೇಕವಾಗಿ ಚರ್ಚಿಸುವಾಗ ವಿವರಗಳೆಷ್ಟೇ ಇದ್ದರೂ ಹೊಸಹೊಳಹುಗಳು ಕಡಮೆ; ಭರತನ ಪ್ರತಿಪಾದನೆಯೇ ಮುನ್ನೆಲೆಯಲ್ಲಿರುತ್ತದೆ. ಇಂತಿದ್ದರೂ ಅಲ್ಲಲ್ಲಿ ಮಿಂಚುವ ಹಲಕೆಲವು ಮಾತುಗಳನ್ನು ಗಮನಿಸಬಹುದು. ರಸಾಭಾಸವನ್ನು ಚರ್ಚಿಸುವಾಗ ಅನೌಚಿತ್ಯವೇ ಹಾಸ್ಯದ...
After Krishnadevaraya’s death, Achyutaraya just managed to run the kingdom. He wasn’t particularly competent. And by the time of Ramaraya, the kingdom had completely declined. In this context, we must recall the Mahābhārata’s Daṇḍanīti (Principles of Governance). Chanakya and his predecessors who were experts in arthaśāstra (a generic term referring to ‘science of polity and economics’) have given various schemes, strategies, and suggestions for...
The Kannada Sahitya Parishad appointed two senior scholars to carry out its work. One was Nanjundashastri of Togere. The other was Nanjundashastri of Kadaba. Both were eminent scholars.
Togere Nanjundashastri was appointed upon the recommendation of Mahāmahopādhyāya R Narasimhacharya. Nanjundashastri had worked under Narasimhacharya in the epigraphy department, studying inscriptions. Shastri knew all the well-known classical Kannada poems from...
Vidura’s advice fell on deaf ears. Śakuni said to Dharmarāja, “Yudhiṣṭhira, you’ve lost a lot of wealth. Tell us if there is something you haven’t yet lost!”
Yudhiṣṭhira replied, “I know how much of wealth I have – my riches are immeasurable. Why do you ask, Śakuni? I can pledge any amount I want – ayuta, prayuta, padma, arbuda. śaṅkha, nikharva, samudra [1], anything..!”
Śakuni threw the dice and said, “Look! I won!” Yudhiṣṭhira lost a large...
An emperor as powerful as Pulakeshi II had to face numerous struggles during his last days. His brother “Kubja” [Short] Vishnuvardhana would repeatedly rise in rebellion, Pulakeshi would quell it and forgive him—this seemed to have become the norm. However, what we notice in each such instance is simply Pulakeshi’s weakness. The younger brother fully exploited his sibling’s sentimentality. Pulikeshi had four children. He justifiably displayed...
(ಕಳೆದ ಸಂಚಿಕೆಯಿಂದ...)
ಪ್ರಕೃತ ಕಾಲದ ಕಲೆಗಳಿಗೆ ಶಿಲ್ಪಸಾಗರಯಾನದ ಅವಶ್ಯಕತೆ
Temple1-300x194_0.jpg
ದೇವಾಲಯ ಸಂಸ್ಕೃತಿಯಲ್ಲಿ ರಂಗಭೋಗದಂತಹ ಹಲವು ಕಲಾವಿಶೇಷಗಳ ಸನ್ನಿಧಾನ ಕಾಲಕ್ರಮೇಣ ಕ್ಷಯಿಸಿದರೂ ಶಿಲ್ಪದ ಸಂವಿಧಾನ ಮತ್ತು ಸನ್ನಿಧಾನ ಎಷ್ಟೊಂದು ಶಕ್ತಿಯುತವಾಗಿದೆಯಂದರೆ ಹಾಗೆ ಕಾಲದ ಓಟದಲ್ಲಿ ಕಳೆದುಕೊಂಡದುದನ್ನೂ ಗಾತ್ರರೂಪದಲ್ಲಿ ಅಲ್ಲವಾದರೂ ಸೂತ್ರರೂಪದಿಂದ ಸಮಾಶ್ರಯವಾಗಿದೆ. ಹಾಗೆ ನೋಡಲಾಗಿ ಎಲ್ಲಾ ಕಲೆಗಳು ತಮ್ಮ ಆಯುರ್ಬಲವೆಲ್ಲವನ್ನೂ ಶಿಲ್ಪವೆಂಬ ವಿಶಾಲ ಕಲಾಕಕ್ಷೆಗೇ ಧಾರೆಯೆರೆದಿದ್ದಾರೇನೋ...