Literature

English Writings of D V Gundappa

DVG – These three letters evoke an image of a wise old man laughing a toothless laugh in the minds of the Kannada-speaking people. We are so accustomed to this image that any reference to a youthful DVG sounds and seems odd. We are startled by discovering that the author of Maṅkutimmana Kagga—a collection of verses capturing meditations on life in a “semi-philosophical vein”—wrote in English, mostly on such topics that resolutely maintain their distance from philosophy as law, politics, journalism, and economics.

ಸಂಸ್ಕೃತಕವಿಗಳ ಕಾವ್ಯಮೀಮಾಂಸೆ - 13

ಶ್ಯಾಮಿಲಕ

ಗುಪ್ತಯುಗದ ಮತ್ತೊಬ್ಬ ವಿಶಿಷ್ಟಕವಿ ಶ್ಯಾಮಿಲಕ. ಈತನದಾಗಿ ನಮಗೆ ಉಳಿದಿರುವುದು “ಪಾದತಾಡಿತಕ” ಎಂಬ ಭಾಣವೊಂದೇ. ಇದೊಂದು ರೂಪಕವೇ ಅವನ ಪ್ರತಿಭೆ-ವ್ಯುತ್ಪತ್ತಿಗಳನ್ನೂ ಲೋಕಪರಿಜ್ಞಾನವನ್ನೂ ಸಮರ್ಥವಾಗಿ ತಿಳಿಸುತ್ತದೆ. ಇದರ ಪ್ರಸ್ತಾವನೆಯಲ್ಲಿ ಅವನಾಡುವ ಎರಡು ಮಾತುಗಳು ಕಾವ್ಯಮೀಮಾಂಸೆಯ ದೃಷ್ಟಿಯಿಂದ ಮಹತ್ತ್ವದ್ದಾಗಿವೆ.

ಮೊದಲಿಗೆ ಆಲಂಕಾರಿಕರು ಹೇಳುವ “ಪದಪಾಕ”ವನ್ನು ಅವನು ವ್ಯಾಪಕಾರ್ಥದಲ್ಲಿ ಸಮಗ್ರಕಾವ್ಯಕ್ಕೆ ಅನ್ವಯಿಸಿ ಕಂಡಿರುವ ಪರಿ ಸ್ಮರಣೀಯ:

ಇದಮಿಹ ಪದಂ ಮಾ ಭೂದೇವಂ ಭವತ್ವಿದಮನ್ಯಥಾ

Kathāmṛta - 31 - Caturdārikā-lambaka - Story of Fraudsters Śiva and Mādhava

Early next morning Śiva came to the maṭha. Mādhava hailed a messenger in the morning and ordered him – “Take this pair of clothes, hand it over to the rāja-purohita Śaṅkara-svāmī and tell him, ‘A prince named Mādhava, having been defeated by his cousins, has come from the Dakṣiṇāpatha, bringing along with him the immense wealth that once belonged to his father. There are other men of royal birth who have come with him as well. He to serve his highness.

ಸಂಸ್ಕೃತಕವಿಗಳ ಕಾವ್ಯಮೀಮಾಂಸೆ - 12

ಕಾಳಿದಾಸನ ಪರಿಣತಪ್ರಜ್ಞೆಯ ಫಲವಾದ “ರಘುವಂಶ”ಮಹಾಕಾವ್ಯದಲ್ಲಿ ಕಾವ್ಯಮೀಮಾಂಸೆಯ ಮೌಲ್ಯಗಳು ಸಾಕಷ್ಟಿವೆ. ಅವನು ಮಂಗಳಶ್ಲೋಕದಲ್ಲಿಯೇ ಲೋಕೋತ್ತರವಾದ ಕಾವ್ಯದರ್ಶನವನ್ನು ಮಾಡಿಸುತ್ತಾನೆ:

ವಾಗರ್ಥಾವಿವ ಸಂಪೃಕ್ತೌ ವಾಗರ್ಥಪ್ರತಿಪತ್ತಯೇ |

ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ || (೧.೧)   

ಮಾತು ಮತ್ತು ಅರ್ಥಗಳಂತೆ ಅವಿಭಾಜ್ಯರಾಗಿ ಜಗತ್ತಿನ ಜನನೀಜನಕರೆನಿಸಿದ ಪಾರ್ವತೀ-ಪರಮೇಶ್ವರರನ್ನು  ಮಾತು ಮತ್ತು ಅರ್ಥಗಳ ಪ್ರಾಪ್ತಿಗಾಗಿ ವಂದಿಸುತ್ತೇನೆ.

Kathāmṛta - 30 - Caturdārikā-lambaka - Story of Śaktivega

Caturdārikā-lambaka

 

मदघूर्णितवक्त्रोत्थैः सिन्दूरैश्छुरयन्महीम्।

हेरम्बः पातु वो विघ्नान् स्वतेजोभिर्दहन्निव॥

(Kathā-sarit-sāgara 5.1.1)

Gaṇeśa’s intoxicated nodding of head is making sindhūra applied on his face fall off, whose sprinkling on the ground is colouring the earth – it appears as though, his tejas is sprinkling forth to remove obstacles

ಸಂಸ್ಕೃತಕವಿಗಳ ಕಾವ್ಯಮೀಮಾಂಸೆ - 11

ಆರನೆಯ ಅಂಕದಲ್ಲಿ ದುಷ್ಯಂತ ಶಕುಂತಲೆಯ ಭಾವಚಿತ್ರವನ್ನು ಚಿತ್ರಿಸುತ್ತಿರುತ್ತಾನೆ. ಅದನ್ನು ಕಂಡ ವಿದೂಷಕ ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತ ಮಧುರಾವಸ್ಥಾನದರ್ಶನೀಯೋ ಭಾವಾನುಪ್ರವೇಶಃ ಎಂದು ಉದ್ಗರಿಸುತ್ತಾನೆ. ಇದಂತೂ ಕಲಾನಿರ್ಮಾಣದೃಷ್ಟಿಯಿಂದ ಅತ್ಯದ್ಭುತವಾದ ಒಳನೋಟ. ಈ ಮಾತಿನ ಸರಳತಾತ್ಪರ್ಯವಿಷ್ಟು: ಶಕುಂತಲೆಯನ್ನು ಚಿತ್ರಿಸುವಾಗ ಅವಳಲ್ಲಿ ದುಷ್ಯಂತನಿಗಿರುವ ಉತ್ಕಟವಾದ ಪ್ರೀತಿಭಾವವು ಆ ಚಿತ್ರದಲ್ಲಿ ಕೂಡ ಸೇರಿಹೋಗಿರುವ ಕಾರಣ ಅದು ಪ್ರತಿಯೊಂದು ಅಂಶದಿಂದಲೂ ಅಂದವಾಗಿದೆ, ಆಕರ್ಷಕವಾಗಿದೆ. ಕಲಾವಿದನು ಕಲಾನಿರ್ಮಾಣಕಾಲದಲ್ಲಿ ತನ್ನ ಇಷ್ಟಾನಿಷ್ಟಗಳನ್ನು ಮೀರಿ ವರ್ಣ್ಯವಸ್ತುವಿನ ಎಲ್ಲ ಅಂಶಗಳಲ್ಲಿ ಪ್ರೀತಿಯನ್ನು ಹೊಂದಿ ತನ್ನನ್ನೇ ಅದಕ್ಕೆ ತೆತ್ತುಕೊಳ್ಳದಿದ್ದರೆ ಆ ಕಲಾಕೃತಿಗೆ ಸೌಂದರ್ಯ ಸಿದ್ಧಿಸುವುದಿಲ್ಲ.

Kathāmṛta - 29 - Naravāhanadattalambaka - Stories of Śaṅkhacūḍa, Siṃhaparākrama, Birth of Naravāhanadatta

By then, Śaṅkhacūḍa spotted them from a distance and shouted – ‘O Garuḍa! Don’t, don’t! He is not a nāga, it is me! Why are you suddenly under an illusion?’ Hearing this, Garuḍa was confused and panicked. Jīmūtavāhana was distressed because the task he had taken up did not find completion. From his conversations with Śaṅkhacūḍa, Garuḍa understood that the person he ate was a vidyādhara and was immensely pained.

Kathāmṛta - 28 - Naravāhanadattalambaka - Jīmūtavāhana's past life, Story of Śaṅkhacūḍa.

By then she had gotten off the lion and had collected flowers from the lake for the lord’s worship. Pulindaka bowed down to her solemnly. The surprised maiden asked him who he was and how he managed to reach these hazardous regions. He said: ‘O lady, I am a hunter and a devotee of Śiva. I came here to hunt elephants for the pearls embedded in their heads. As soon as I saw you, I remembered Vasudatta, my friend who saved my life. He is the perfect match for you in both looks and youth.