...
HomeArticles Posted by Manorama BN

Author: Manorama BN

ಮಾನವನ ಜೀವವಿಕಾಸದ ಹಾದಿಯಲ್ಲಿ ಆಸ್ವಾದನೆಯ ಮಟ್ಟಕ್ಕೇರಿದ ಕಲೆಗಳ ಪೈಕಿ ಚಿತ್ರವು ಮೊದಲನೆಯದಾದರೆ, ಶಿಲ್ಪ ಎರಡನೆಯ ಅತಿ ದೊಡ್ಡ ಸಾಧ್ಯತೆ. ಆಯಾಯ ಕಾಲದ ಆಸ್ವಾದನೆಯಲ್ಲಿ ಲೀನವಾಗುವ ಗಾನ, ನಾಟ್ಯಗಳನ್ನೂ ನವನವೋನ್ಮೇಷವಾಗಿ ಸ್ಥಿರೀಕರಿಸಿ, ಎಷ್ಟೋ ಕಲಾವಿಕಾಸಗಳಿಗೆ ಚಾರಿತ್ರಿಕವಾಗಿ ಶಾಶ್ವತತೆಯನ್ನು ದಯಪಾಲಿಸುತ್ತಲೇ, ಭವಿಷ್ಯದ ಮತ್ತೊಂದು ಗಾನ-ನಾಟ್ಯಾವರಣದ ವಿಕಾಸಕ್ಕೂ ಉಪಕರಿಸಿವೆ. ಶಿಲ್ಪಗಳಿಗೆ ಮಾನವ ದೇಹಗಳೇ ಪ್ರೇರಣೆ ಎಂಬುದೇನೋ ನಿಜ. ಆದರೆ ಅವು ಯಥಾವತ್ತು ಪ್ರತಿಕೃತಿಗಳಾದರೆ ಚೆಲುವು ಸಾಕ್ಷಾತ್ಕಾರವಾದೀತೇ? ಇನ್ನು ನೃತ್ಯಕ್ಕೋ ಚಲನೆಯೇ ಉಸಿರು. ಆದರೆ ಚಲನಾತೀತವಾದ ನರ್ತನಶಿಲ್ಪಗಳನ್ನು

Read More