...
HomePosts Tagged "Sharngadeva"

Sharngadeva Tag

ಆಂಗಿಕಾಭಿನಯ ನಾಟ್ಯಶಾಸ್ತ್ರವು ಲೋಕಪ್ರಸಿದ್ಧವಾಗಿರುವುದೇ ತನ್ನ ಆಂಗಿಕಾಭಿನಯಪ್ರತಿಷ್ಠೆಯಿಂದ. ಇಂದಿಗೂ ಲೋಕಸಾಮಾನ್ಯದಲ್ಲಿ ನಾಟ್ಯವೆಂದರೆ ಆಂಗಿಕಪ್ರಧಾನವಾದ ನರ್ತನವೆಂದೇ ತಾತ್ಪರ್ಯ. ಮೂಲತಃ ಭರತನೇ ನರ್ತನಕಲೆಯನ್ನು ಕುರಿತು ಅದ್ಭುತವಾದ ಗುಣ-ಗಾತ್ರಗಳುಳ್ಳ ಬೋಧಪ್ರದವಿಚಾರವನ್ನು ನೀಡಿದ್ದಾನೆ. ಇಂಥ ಮಹಾವಿಷಯವನ್ನು ಅಭಿನವಗುಪ್ತನು ಮತ್ತಷ್ಟು ಮೌಲಿಕವಾಗಿಸಿರುವುದು ಆತನ ವ್ಯಾಖ್ಯಾನವೈಶಿಷ್ಟ್ಯ. ಭಾರತೀಯಸೌಂದರ್ಯಮೀಮಾಂಸಕರ ಹರಹು ಅದೆಷ್ಟೆಂಬುದನ್ನು ಮನಗಾಣಲು ಇದೊಂದೇ ಪರ್ಯಾಪ್ತನಿದರ್ಶನವಾದೀತು. ಆಧುನಿಕರಲ್ಲಿ ಒಬ್ಬ ವಿ. ರಾಘವನ್ ಅವರನ್ನುಳಿದು ಮತ್ತಿತರರಲ್ಲಿ ಈ ಮಟ್ಟದ ಹರಹನ್ನು ಕಾಣಲು ಸಾಧ್ಯವಿಲ್ಲ. ರಾಘವನ್ ಅವರಿಗಾದರೂ ನೃತ್ಯ-ಸಂಗೀತಗಳ ಅರಿಮೆ ತತ್ತ್ವಮಾತ್ರದ್ದಾಗಿತ್ತಲ್ಲದೆ ಪ್ರಯೋಗಪರ್ಯವಸಿತವೆನಿಸಿರಲಿಲ್ಲ. ಈ ದೃಷ್ಟಿಯಿಂದ

Read More

Pre-eminent among the kings of Karnataka is the Kalyani Chalukya emperor, Vikramaditya VI. He was the son of Someshwara I. Fortunately, he had the poet Vidyapati Bilhana in his court and so his achievements have become immortal. In his poetical work in eighteen cantos, Vikramankadevacharita, Bilhana records the life and achievements of

Read More