...
HomePosts Tagged "sahitya"

sahitya Tag

ಪ್ರವೇಶಿಕೆ “ಪಾತುಂ ಶ್ರೋತ್ರರಸಾಯನಂ ರಚಯಿತುಂ ವಾಚಃ ಸತಾಂ ಸಮ್ಮತಾ ವ್ಯುತ್ಪತ್ತಿಂ ಪರಮಾಮವಾಪ್ತುಮವಧಿಂ ಲಬ್ಧುಂ ರಸಸ್ರೋತಸಃ | ಭೋಕ್ತುಂ ಸ್ವಾದುಫಲಂ ಚ ಜೀವಿತತರೋರ್ಯದ್ಯಸ್ತಿ ತೇ ಕೌತುಕಂ ತದ್ಭ್ರಾತಃ ಶೃಣು ರಾಜಶೇಖರಕವೇಃ ಸೂಕ್ತೀಃ ಸುಧಾಸ್ಯಂದಿನೀಃ ||” (ಬಾಲರಾಮಾಯಣ, ೧.೧೫) “ಕಿವಿಗೆ ಅಮೃತವಾಗಬಲ್ಲ ರಸಪಾಕದ ಆಸೆಯುಂಟೆ? ಸಜ್ಜನರು ತಲೆದೂಗಬಲ್ಲಂಥ ಕಾವ್ಯರಚನೆಯ ಸ್ವಾರಸ್ಯ ತಿಳಿಯಬೇಕೆ? ಉತ್ಕೃಷ್ಟಪಾಂಡಿತ್ಯವನ್ನು ಗಳಿಸಬೇಕೆ? ರಸಸಾಗರದ ಸೀಮೆಯನ್ನು ಕಾಣಬೇಕಾಗಿದೆಯೆ? ಜೀವನತರುವಿನ ಮಧುರಫಲವನ್ನು ಆಸ್ವಾದಿಸಲಾಸೆಯಿದೆಯೆ? ಇದಾವ ಕುತೂಹಲವದ್ದರೂ ಸರಿ, ಸಖನೇ! ಸುಧೆಯನ್ನು ಸೂಸುವ ರಾಜಶೇಖರಕವಿಯ ಸೂಕ್ತಿಗಳನ್ನು ಕೇಳು!” ಸುಮಾರು ಸಾವಿರ ವರ್ಷಗಳಿಗೂ ಮುನ್ನ

Read More

संहितात्मकमिदं जगत् । संहिता नाम कश्चन समूहो यत्र नैकानि द्रव्याणि परस्परं संनिकृष्टानि। “परः संनिकर्षः संहिता” इतीदं पाणिनिमहर्षिभिः सन्दृब्धं सूत्रमत्रावधेयम् । यद्यपि समूह-समुदाय-संमेलनादयः शब्दा अमुमेवार्थं प्रकटीकुर्वन्ति तथापि गहनार्थगर्भितविषयाणां प्रस्तावनावसरे संहिताशब्दप्रयोग एवाभ्यर्हिततमः । अयमेव हि साम्प्रदायिको नयः । यत्र नैकद्रव्याणां समवायो दृश्यते, यत्र पुनस्तानि द्रव्याण्येकीभूय स्वीयकर्मसु प्रवृत्तानि दृश्यन्ते तत्र सर्वत्रापि संहितैषा विलसति। किं नाम

Read More

संस्कृते विद्यमानानि विविधानि शास्त्राणि सन्ति नैकानि शास्त्राण्यैहिकान्यामुष्मिकानि संस्कृते विद्यमानानि। एतेषां सर्वेषां परामर्शनं नाम बहुसमयग्रसिष्ण्विति मत्वा केवलं शृङ्गग्राहिकया भङ्ग्या कतिपयविद्यानामेव परिमितविधौ विवेचनं शक्यम्। एतेषु भाषा-व्याकरणयोः प्रायः पूर्वमेव किञ्चिदिव परामृष्टमिति मुख्यतयावशिष्टानि प्रस्तुतकालेऽपि यथावत्प्रयोजकानि कतिचिद्विलोकयामः। अत्रेदमवधेयं  यद्भारतस्य जगद्योगदानविवेचनासरे धर्म-ब्रह्म-रस इति त्रितयस्य महदस्ति प्राशस्त्यम् । तत्त्वत्रयस्यास्य स्थूलसंवादं तु पाश्चात्यलोकस्य शिव-सत्य-सुन्दर-मौल्यत्रये (Good, Truth and Beauty) द्रष्टुं शक्यम्।

Read More

"भारतस्य प्रतिष्ठे द्वे संस्कृतं संस्कृतिस्तथा" "संस्कृतं नाम दैवी वागन्वाख्याता महर्षिभिः" शास्त्र-काव्यप्रतिभाविलासानां व्यक्तीकरणाय परमं माध्यमं संस्कृतम् यद्यपि भगवता पाणिनिना भाषेत्येव व्यवहृता तथापि तस्यैव महर्षेः प्रभावात् संस्कृतमिति भूत्वा राजलोह (Royal Metal) इति गीयमानस्य सुवर्णस्य नित्यकान्तिलकायमिव स्वीयं नित्यनिर्विकारशरीरं प्राप्य परिपूर्णतायाः पर्यायवत्, निस्सन्दिग्धतायाः प्रतिरूपवत्, निरुपमानसाध्यतानां साकारवत् विजृम्भते। अतो हि केवलं संस्कृतभाषायां विद्यमानं ज्ञानराशिं विहाय तस्याः शब्दरूपाणां, वाग्रूढीनां

Read More

ಅಡಿಗರ ಪ್ರತಿಭೆ ಮತ್ತು ವ್ಯುತ್ಪತ್ತಿ: ಇದುವರೆವಿಗೂ ಅಡಿಗರ ಕಾವ್ಯ ಶೈಲಿ ಮತ್ತು ಅಭಿವ್ಯಕ್ತಿಯಲ್ಲಾದ ಸ್ಥಿತ್ಯ೦ತರ, ವಿರೋಧಾಭಾಸ ಮತ್ತು ಅನೌಚಿತ್ಯಗಳನ್ನು ನೋಡಿದ ಮೇಲೆ, ಇವೆಲ್ಲದರ ಹೊರತಾಗಿ ಅಡಿಗರ ಕಾವ್ಯಗಳು ನಮ್ಮನ್ನು ಸೆಳೆಯಲು ಕಾರಣವಾದ ಅವರಲ್ಲಿದ್ದ ಅಪ್ರತಿಮಪ್ರತಿಭೆ ಮತ್ತು ವ್ಯುತ್ಪತ್ತಿಗಳನ್ನೂ ಅದರಲ್ಲೂ ಮುಖ್ಯವಾಗಿ ಭಾರತೀಯ ಪರ೦ಪರೆ, ಪುರಾಣೇತಿಹಾಸದ ತಿಳುವಳಿಕೆ ಮತ್ತು ಕಾವ್ಯಗಳಲ್ಲಿ ವಿವಿಧ ಚಿತ್ರಣಗಳ ಮೂಲಕ ಪುರಾಣಗಳ ವಿಷಯವನ್ನೋ ಪಾತ್ರಗಳನ್ನೋ ಬಳಸುವುದನ್ನು ನೋಡೋಣ. ಇವರ ಕಾವ್ಯಗಳ ತು೦ಬೆಲ್ಲಾ ವಿಶಿಷ್ಟವಾದ, ಧ್ವನಿಯುಕ್ತವಾದ ಹಾಗೂ ಅವರದ್ದೇ ಎನ್ನಬಹುದಾದ ಹೊಸಹೊಸ ಪ್ರಯೋಗಗಳು ಸಿಗುತ್ತವೆ.

Read More

ಗೋಪಾಲಕೃಷ್ಣ ಅಡಿಗರು ಎ೦ದಾಗ ನಮ್ಮ ಕಣ್ಣ ಮು೦ದೆ ವಿವಿಧ ರೀತಿಯ ವಿಚಿತ್ರಚಿತ್ರಗಳು ಎದುರಾಗುತ್ತವೆ. ಅವರ ವಿಲಕ್ಷಣಕಾವ್ಯಶೈಲಿ, ಪುರಾಣ-ಪರ೦ಪರೆಯಿ೦ದಾಯ್ದ ಪ್ರಚಲಿತ ವಿಷಯಗಳನ್ನು ಬಿ೦ಬಿಸುವ ಚಿತ್ರಣಗಳು, ತಳಮಳ, ಬೀಭತ್ಸ, ಹುಮ್ಮಸ್ಸು ಮತ್ತು ಎಲ್ಲಕ್ಕಿ೦ತ ಮುಖ್ಯವಾಗಿ ಕಾವ್ಯದ ಮಧ್ಯದಲ್ಲೆಲ್ಲೋ ಹಠಾತ್ತನೆ ಬ೦ದೆರಗಿ ನಮ್ಮನ್ನು ಚಕಿತಗೊಳಿಸುವ ಅಪ್ರತಿಮ ಪ್ರತಿಮೆಗಳು. ಹೀಗೆ ಬಿಡಿಬಿಡಿಯಾಗಿ ತೆರತೆರನಾದ ಕಲ್ಪನೆಗಳು, ಪ್ರತಿಮೆಗಳು ಅವರ ಕಾವ್ಯಗಳ೦ತೆಯೇ ಅವರ ನೆನಪಿನೊ೦ದಿಗೇ ಮೂಡುತ್ತವೆಯಾದರೂ ಒಟ್ಟ೦ದದಲ್ಲಿ ಸಮಗ್ರವಾದ ಚಿತ್ರಣ ಕಾಣುವುದು ಕಷ್ಟವಾಗುತ್ತದೆ. ಅಡಿಗರು ನಮ್ಮ ಪರ೦ಪರೆಯ ಬೇರಿನಿ೦ದಲೇ ಬೆಳೆದ ಕವಿಯಾಗಿ, ಹೊಸಕಾವ್ಯಪದ್ಧತಿಯ ಸ್ಥಾಪಕ-ಪೋಷಕರಾಗಿ, ತಮ್ಮದೇ ಆದ ವಿಶಿಷ್ಟ ಅಭಿವ್ಯಕ್ತಿಯಿ೦ದ, ಅಗಾಧವಾದ

Read More