...
HomePosts Tagged "purana"

purana Tag

ಉಪಕ್ರಮ ನಮ್ಮ ಪರಂಪರೆಯ ವೇದ-ಪುರಾಣಕಥೆಗಳಲ್ಲಿ ಬರುವ ಅನೇಕಪಾತ್ರಗಳನ್ನೂ ಸಂಗತಿಗಳನ್ನೂ ಆಧುನಿಕರು ಬಗೆಬಗೆಯಾಗಿ ವಿಶ್ಲೇಷಿಸುವುದುಂಟು. ಹೀಗೆ ಮಾಡುವಲ್ಲಿ ಅದೆಷ್ಟೋ ಬಾರಿ ಮೂಲದ ತತ್ತ್ವದೃಷ್ಟಿಗೆ ಅಪಚಾರವಾಗುವ ಸಂದರ್ಭಗಳು ಅಪಾರ. ಇಂಥ ಒಂದು ಅಂಶವನ್ನು ನಮ್ಮ ಪುರಾಣಬಾಲಪಾತ್ರಗಳಲ್ಲಿ ಪ್ರಸಿದ್ಧನಾದ ಪ್ರಹ್ಲಾದನನ್ನು ಕುರಿತು ಮಾಡುವ ವಿಶ್ಲೇಷಣೆಯಲ್ಲಿ ಗಮನಿಸಬಹುದು. ಈ ಪ್ರಕಾರ ಪ್ರಹ್ಲಾದನು ಪಿತೃಹತ್ಯಾಪ್ರವೃತ್ತಿಯ (Parricide) ಸಂಕೇತವಾಗಿದ್ದಾನೆ. ಇದರ ತಾತ್ಪರ್ಯವಿಷ್ಟೆ: ಮಕ್ಕಳಿಗೆ ತಮ್ಮ ತಂದೆ-ತಾಯಿಗಳು ಮಾಡಿದ ಎಷ್ಟೋ ಕೆಲಸಗಳು ಸರಿಬರುವುದಿಲ್ಲ. ಮಾತ್ರವಲ್ಲ, ಅವರ ಸ್ವಾಭಿಪ್ರಾಯಗಳ ಹೇರುವಿಕೆಯೂ ಸಮ್ಮತವಾಗುವುದಿಲ್ಲ. ಈ

Read More

Half of the extant Mahābhārata is dedicated to dharma and ethics. In the other half, the main story and the upākhyānas are present. Even if we consider the latter alone, without doubt, it qualifies for a matchless poem. “कृतं मयेदं भगवन् काव्यं परमपूजितम्” (I have composed a sublime poem, O

Read More

The epics and mythology of a culture deeply influence art and literature. This is pronounced in the case of India, as our heritage still has the unbroken, living tradition of the sublime epics and their fascinating stories. For close to three millennia, our culture has drawn inspiring themes from these

Read More

I ಮಹಾಕವಿ ಕಾಳಿದಾಸನ ಮಹಾಕೃತಿ ಕುಮಾರಸಂಭವವನ್ನು ಕುರಿತು ಜಗತ್ತಿನ ಅನೇಕಭಾಷೆಗಳಲ್ಲಿ ಅಸಂಖ್ಯಗ್ರಂಥಗಳೂ ಲೇಖನಗಳೂ ಬಂದಿವೆ. ಆಂಶಿಕವಾಗಿ, ಸಮಗ್ರವಾಗಿ, ಗದ್ಯ-ಪದ್ಯಾತ್ಮಕವಾಗಿ ನೂರಾರು ಅನುವಾದಗಳೂ ಸಾವಿರಾರು ಅನುಕರಣಗಳೂ ಇದಕ್ಕುಂಟು. ಹೀಗೆ ಬೃಹತ್ತಾದ ಗ್ರಂಥಾಲಯಕ್ಕೂ ಹೆಚ್ಚಾಗಬಲ್ಲಷ್ಟು ಸಾಹಿತ್ಯವಿರುವ ಕುಮಾರಸಂಭವವನ್ನು ಕುರಿತು ಹೊಸತೆನ್ನುವುದನ್ನು ಹೇಳಬಯಸುವವರಿಗೆ ಎಂಟೆದೆ ಬೇಕು. ಆದರೆ ಇಂಥ ಮಹಾಕಾವ್ಯವನ್ನು ಕುರಿತು ಪುನರುಕ್ತಿಪ್ರಾಯವಾದ ಮಾತುಗಳನ್ನಾಡುವ ಬರೆಹವೂ ಮೂಲಾಶ್ರಯದ ಮಾಹಾತ್ಮ್ಯದ ಕಾರಣ ಅಷ್ಟಿಷ್ಟಾದರೂ ಸ್ವಾರಸ್ಯವನ್ನು ತಳೆಯದಿರಲಾರದೆಂಬ ನಚ್ಚಿನಿಂದ ಈ ಲಘುಲೇಖನವನ್ನು ಮೊದಲಿಡುವುದಾಗಿದೆ. ಕುಮಾರಸಂಭವಮಹಾಕಾವ್ಯದ ಕಥಾವಿಸ್ತರವನ್ನು ಹೀಗೆ ಸಂಗ್ರಹಿಸಬಹುದು: ದಕ್ಷಾಧ್ವರದಲ್ಲಿ ದಗ್ಧಳಾದ

Read More