...
HomePosts Tagged "poetics"

poetics Tag

ಸಾಹಿತ್ಯದಲ್ಲಿ ದೃಶ್ಯಕಾವ್ಯದ ಮೇಲ್ಮೆ ಅಭಿನವಭಾರತಿಯ ಮೊದಲಿಗೇ ದೃಶ್ಯಕಾವ್ಯದ ಮೇಲ್ಮೆಯನ್ನು ಅಭಿನವಗುಪ್ತನು ಹೇಳಿದ್ದಾನೆ. ಈ ಭಾವವನ್ನು ಕೃತಿಯ ಆದ್ಯಂತ ಅಲ್ಲಲ್ಲಿ ಬಿತ್ತರಿಸಿದ್ದಾನೆ ಕೂಡ. ವಿಶೇಷತಃ “ರಸಾಧ್ಯಾಯ”ದಲ್ಲಿ ಈ ಸಂಗತಿಯನ್ನು ಮತ್ತೆ ಪ್ರಸ್ತಾವಿಸುತ್ತಾನೆ. ಅಲ್ಲದೆ ಈ ಬಗೆಯಲ್ಲಿ ದೃಶ್ಯಕಾವ್ಯದಲ್ಲಿರುವ ರಸಪಾರಮ್ಯಕ್ಕೆ ಕಾರಣವನ್ನೂ ಹೇಳುತ್ತಾನೆ. ಮುಖ್ಯವಾಗಿ ಇಲ್ಲಿ ಚತುರ್ವಿಧಾಭಿನಯಗಳೂ ಸಮುಚಿತವಾದ ವೃತ್ತಿ-ಪ್ರವೃತ್ತಿಗಳೂ ಸೇರಿರುತ್ತವೆ; ಸಹೃದಯರಿಗೆ ಪ್ರತ್ಯೇಕವಾಗಿ ಕಲ್ಪಿಸಿಕೊಳ್ಳುವ ಶ್ರಮವಿಲ್ಲದೆಯೇ ವಿಭಾವಾನುಭಾವಸಾಮಗ್ರಿಯು ಇಂದ್ರಿಯಗೋಚರವಾಗುತ್ತದೆ. ಇಲ್ಲೆಲ್ಲ ತನ್ನ ಗುರುವಾದ ಭಟ್ಟತೌತನ ಪಾಠದ ಫಲವಂತಿಕೆಯನ್ನು ಚೆನ್ನಾಗಿ ಕಾಣಿಸಿದ್ದಾನೆ: “ವಸ್ತುತಸ್ತು ದಶರೂಪಕ

Read More

रसाभासरूपेण नूनं किलैतान्प्रवच्मो वयं नान्यथा विद्यमानान्। यदा वाऽऽग्रहास्तादृशा लोकबाह्या भवेयुस्तदा ते जने नीरसास्स्युः॥३३॥ अतो ह्यवादीद्ध्वनिकृत्पुरैव रसास्तदाभासमुखास्समस्ताः। रसादिरुपेण कृतौ प्रतिष्ठा व्यङ्ग्याध्वनि स्वादपरा भवन्ति[1]॥३४॥ रावणव्यपदेशेन यल्लोचनकृदीरितम्। तत्कवेस्तु विवक्षाया अधीनमिति मन्मतम् [2]॥३५॥ यद्यपि रावणे भट्टाभिनवगुप्तस्सीतावैषयिकीं शृङ्गारप्रसक्तिं निराकुरुते तथापि तस्मिन् रसान्ताराणां सम्भवं प्रत्याक्षेप्तुं न शक्यमिति पूर्वमेव निरूपितमस्माभिः। अन्यच्च कुवेम्पुवर्यस्य रावणोदात्तीकरणलालसापि न रसावहेति न्यरूपि। किन्तु यत्र सीतारामयोः प्रस्तावः सुतरामपि न दृश्यते

Read More

अनया हि दृष्ट्या तदेवमभ्युपगम्यते यन्महाकाव्य-महाकथा(Epic Novel)-नाटक-प्रकरणादयो नितरां भूमभावभरिता गुरुसाहित्यप्रकाराः प्रविलसन्तीति। किन्तु खण्डकाव्य-गीतकाव्य(रागकाव्य)-मुक्तक-प्रहसन-नाटिका-भाणादिरञ्जनमात्रावसिता लघुसाहित्यप्रकारा इत्यप्यनुमीयते। परमिदमवधेयं यत्काव्यस्य लघुत्वं वा गुरुत्वं गात्रमात्रेण न निश्चीयते किञ्च गात्रस्यापि कापि गुणवत्ता दरीदृश्यते। यदाहुराङ्ग्लेयवाचि— “Quantity is also a quality” इति। तथापि समृद्धविभावानुभावादिसमग्रीनिर्माणक्षमा वक्रोक्तिमाध्यमद्वारा ध्वन्यमाना परमौचित्यवल्गिता साहिती या कापि रसिकानां रसानन्दमहोत्सवे पर्यवस्यतीति निश्चप्रचम्। केवलं गुरुसाहित्यप्रकारेषु भूमभावबन्धुरेषु प्रायेणेदृशस्य

Read More

मुरलिकामरुता मरुतामपि श्रुतिचयं शिशिरीकुरुते च यः। जगति कामरुतार्तजनावन- व्यसनितालसनोऽस्तु मुदे स नः॥१॥ आत्मानुभूतिमुकुरे परिदृश्यमानं भावप्रपञ्चसकलं निरपेक्ष्यदीप्त्या । सार्वत्रिकानुभवमात्रकषप्रमृष्टं मन्ये सुवर्णमयभूषणमित्यजस्रम्॥२॥ आत्मानुभूतिर्नाम न काचिद्विशिष्टा सविकल्पा च योगिप्रत्यक्षमात्रावगम्यावस्था। यद्वेदान्तिभिस्सार्वत्रिकनिर्विशिष्टानुभव इत्यवस्थात्रयमीमांसायां गीयते स एवात्र व्यपदिष्टः। अस्मिन्नेपथ्ये हि जागर्ति रसमीमांसा च। यतो हि ब्रह्मास्वादसहोदर एव रसानन्दः। स च यथा वेदान्तिभिरध्यारोपापवादप्रक्रिययैव समभिगम्यते तथा हि सुतरामलङ्कारतत्त्वनिबद्धया तयैव निरुप्यत इति सन्दर्भान्तरेषु सुनिपुणमस्माभिर्दर्शितम्[1]।  अतोऽत्र नायं विचारः

Read More

नित्यौचित्यकरावलम्बरुचिरो वक्रोक्तिवर्तिस्तुतो ध्वन्युद्दामशिखास्फुटोऽक्षयरसस्नेहस्समुद्द्योतयन्। धन्यानां सुहृदां हृदि प्रतिपदं काव्यार्थमात्मोपमं वाणीप्राणसमीरणो विजयते विद्याप्रदीपः कवेः॥ I Indian Aesthetics, mostly codified in Sanskrit, is a fine representative of original thoughts on Art Experience. Every province of India, through the brilliant brains of its soil, has contributed to this field.  It is a misrepresentation, to say the least, to proclaim

Read More

“ಧೀರೋ ವಿಶಿಷ್ಟೋ ರಸಃ” ಎಂಬ ತಮ್ಮ ಶೋಧಪ್ರಬಂಧದಲ್ಲಿ ಶತಾವಧಾನಿ ಡಾ|| ಆರ್. ಗಣೇಶರು ’ಧೀರ’ಎಂಬ ನೂತನರಸದ ಬಗೆಗೆ ಚರ್ಚಿಸಿ ಸಾಂಪ್ರದಾಯಿಕವಾಗಿ ಸ್ವೀಕೃತವಾಗಿರುವ ರಸಗಳ ಪಟ್ಟಿಯಲ್ಲಿ ಧೀರರಸಕ್ಕೂ ಅನನ್ಯವಾದ ಸ್ಥಾನವಿದೆಯೆಂದು ಪ್ರತಿಪಾದಿಸಿದ್ದಾರೆ. ಶಾಸ್ತ್ರೀಯಶೈಲಿಯಲ್ಲಿ ರಚಿತವಾಗಿರುವ ಮೂಲಪ್ರಬಂಧವು ಕಾರಿಕೆ-ವೃತ್ತಿಗಳ ರೂಪದಲ್ಲಿ ಸಾಗಿದೆ. ಪ್ರಕೃತಲೇಖನವು ಸಂಸ್ಕೃತಭಾಷೆಯಲ್ಲಿರುವ ಗಣೇಶರ ಲೇಖನದ ಸಂಗ್ರಹಾನುವಾದ. ~ -೧- ಅನಂತರಸವಿಸ್ತೀರ್ಣಾಮಖಂಡರಸಮಂಡನಾಮ್ | ನಮಾಮಿ ಶಾರದಾಂ ಧೀರೋದಾರಸುಂದರಮಂದಿರಾಮ್ || ಒಂದು ವಿಷಯವನ್ನು ಮೊದಲಿಗೇ ಸ್ಪಷ್ಟಪಡಿಸುವುದು ಸೂಕ್ತ. ಧೀರ ಎಂಬ ಶಬ್ದದ ವಿವರಣೆ – ’ಧಿಯಃ ಇದಂ’, ’ಬುದ್ಧಿಗೆ ಸಂಬಂಧಿಸಿದ್ದು’

Read More

IV ಇದಿಷ್ಟೂ ಈ ಮಹಾಕಾವ್ಯದ ಇಡಿಯಾದ ಸ್ವರೂಪಸೌಂದರ್ಯವನ್ನು ಕುರಿತ ಪುಟ್ಟ ಪರಿಚಯವಾಯಿತು. ಇನ್ನುಳಿದದ್ದು ಇಂಥ ಸಮಗ್ರಸೌಂದರ್ಯಕ್ಕೆ ಒದಗಿ ಬಂದ ಬಿಡಿಯಾದ ಚೆಲುವುಗಳ ವಿಶದೀಕರಣ. ಇದು ದಿಟಕ್ಕೂ ಕಷ್ಟ. ಏಕೆಂದರೆ ಇಂಥ ಪರಿಚಯಕ್ಕೆ ಕುಮಾರಸಂಭವಕಾವ್ಯಸಮಸ್ತದ ಸೂಕ್ತಿಸರ್ವಸ್ವವನ್ನೂ ಇಲ್ಲಿ ತಂದು ಜೋಡಿಸಬೇಕಾದೀತು. ಈ ಮಹಾಕೃತಿಯಲ್ಲಿ ನಮ್ಮ ಆಲಂಕಾರಿಕರು ಹೇಳುವ ಲಕ್ಷಣ, ಗುಣ, ರೀತಿ, ಅಲಂಕಾರ, ವಕ್ರತೆ, ಧ್ವನಿ, ಔಚಿತ್ಯ ಮುಂತಾದ ಎಲ್ಲ ತೆರನಾದ ಕಾವ್ಯಶೋಭಾಕರಧರ್ಮಗಳೂ ಪ್ರಾಯಿಕವಾಗಿ ಪ್ರತಿಯೊಂದು ಪದ್ಯದಲ್ಲೆಂಬಂತೆ ಕೋಡಿವರಿದಿವೆ. ಇದೇ ರೀತಿ ಪಾಶ್ಚಾತ್ಯವಿಮರ್ಶನಪದ್ಧತಿಯ

Read More

नवलक्षधनुर्धराधिनाथे पृथिवीं शासति वीररुद्रभूपे | अभवत्परमाग्रहारपीडा कुचकुम्भेषु कुरङ्गलोचनानाम् ॥ Vidyanatha who lived in the thirteenth century was a great poet and rhetorician. He wrote a compendium of alankara shastra titled Prataparudrayashobhushanam. This work, until recently, was the pet-book of scholars. It belongs to the dhvani school of thought, and is a dependable text that gives

Read More

ಕಾವ್ಯ ಪ್ರಪ೦ಚದಲ್ಲಿ ಇರುವ ಮುಖ್ಯ ಪಾತ್ರಗಳು ಮೂರು. ೧. ಅದರ ಆತ್ಮವೇ ಆದ ಕಾವ್ಯ ೨. ಕಾವ್ಯದ ಸೃಷ್ಟಿಕರ್ತನಾದ ಕವಿ ೩. ಕಾವ್ಯಪ್ರಯೋಜಕನಾದ ಸಹೃದಯ (ಓದುಗ). ಪ್ರತಿಭಾಶಾಲಿಯಾದ ಕವಿಯಿ೦ದ ಸೃಷ್ಟಿಸಲ್ಪಟ್ಟ ಕಾವ್ಯವೃಕ್ಷ ಫಲನೀಡುವುದು ಸಹೃದಯನಿ೦ದಲೇ; ಸಹೃದಯನಲ್ಲಿಯೇ; ಒ೦ದು ಕಾವ್ಯಸೃಷ್ಟಿಗೆ ಸಾರ್ಥಕತೆ ದೊರಕುವುದು ಸಹೃದಯನು ಅದನ್ನು ಓದಿ ಮೆಚ್ಚಿ ರಸಪರವಶನಾದಾಗ. ಹಾಗಾದರೆ, ಸಹೃದಯನೆ೦ದರೆ ಯಾರು? ಸಾಮಾನ್ಯ ಓದುಗರಿಗೂ ಸಹೃದಯನಿಗೂ ಇರುವ ವ್ಯತ್ಯಾಸವೇನು? ಎ೦ಬ ಪ್ರಶ್ನೆಗಳು ಸಹಜವಾಗಿ ಏಳುತ್ತವೆ. ಸಹೃದಯ ಎ೦ದರೆ ಕವಿಹೃದಯಕ್ಕೆ ಸಮಾನವಾದ

Read More