...
HomePosts Tagged "mother"

mother Tag

ಸಾಮಾನ್ಯವಾಗಿ ಸಂಸ್ಕೃತದ ಹೆಸರೆತ್ತಿದೊಡನೆಯೇ ಕಂದಾಚಾರ-ಪ್ರತಿಗಾಮಿ ಇತ್ಯಾದಿ ಅಪಪ್ರಥೆಗಳು ಅದಕ್ಕಂಟಿ ಬರುವಾಗ ಸ್ತ್ರೀವಿರೋಧಿಯೆಂಬ ಮತ್ತೊಂದು ದುರುಪಾಧಿಯೂ ಎದ್ದು ಕಾಣುತ್ತದೆ. ಇದಕ್ಕೆ ಪೋಷಕವೋ ಎಂಬಂತೆ ಸ್ತ್ರೀಯರಿಗೆ ವೇದಾಧಿಕಾರವಿಲ್ಲವೆಂದೂ ಆಕೆಗೆ ಪ್ರಲಯಾಂತಕಬುದ್ಧಿಯೆಂದೂ ಹೆಡ್ಡತನವೆಂದೂ ನಾನಾವಿಧದ ಉಕ್ತಿಗಳು ಸಾಲುಗಟ್ಟಿ ಬಂದು ಮನುಮಹರ್ಷಿಯ “ನ ಸ್ತ್ರೀ ಸ್ವಾತಂತ್ರ್ಯಮರ್ಹತಿ” ಎಂಬ ಮಹಾವಾಕ್ಯದಲ್ಲಿ ಪರ್ಯವಸಿಸುತ್ತವೆ. ಆದರೆ ಈ ಉಕ್ತಿಗಳ ಪೂರ್ವಾಪರವನ್ನು ನಿಂದಕರಾರೂ ತಡಕಿದಂತಿಲ್ಲ. ಇರಲಿ, ಪ್ರಸ್ತುತಕ್ಕೆ ಸಂಸ್ಕೃತಸಾಹಿತ್ಯದ ಈರ್ವರು ಮಹಾವ್ಯಕ್ತಿಗಳ ದೃಷ್ಟಿಯಲ್ಲಿ ಸ್ತ್ರೀಯರ ಬದುಕನ್ನು ನೋಡೋಣ. ವರಾಹಮಿಹಿರನು (೫-೬ನೇ ಶತಮಾನ, ಕ್ರಿ.ಶ.) ವಿಶ್ವಖಗೋಲಶಾಸ್ತ್ರಿಗಳಲ್ಲಿ

Read More

Subhadra Kumari Chauhan (1904-1948) was a renowned Hindi poet and freedom fighter. Her pièce de résistance is her epic poem on the Queen of Jhansi, Lakshmibai. While she was known for her poems in the vira rasa (the aesthetic experience of courage; one of the nine rasas), this is a

Read More