...
HomePosts Tagged "Mahabharata"

Mahabharata Tag

ಉಪಕ್ರಮ ನಮ್ಮ ಪರಂಪರೆಯ ವೇದ-ಪುರಾಣಕಥೆಗಳಲ್ಲಿ ಬರುವ ಅನೇಕಪಾತ್ರಗಳನ್ನೂ ಸಂಗತಿಗಳನ್ನೂ ಆಧುನಿಕರು ಬಗೆಬಗೆಯಾಗಿ ವಿಶ್ಲೇಷಿಸುವುದುಂಟು. ಹೀಗೆ ಮಾಡುವಲ್ಲಿ ಅದೆಷ್ಟೋ ಬಾರಿ ಮೂಲದ ತತ್ತ್ವದೃಷ್ಟಿಗೆ ಅಪಚಾರವಾಗುವ ಸಂದರ್ಭಗಳು ಅಪಾರ. ಇಂಥ ಒಂದು ಅಂಶವನ್ನು ನಮ್ಮ ಪುರಾಣಬಾಲಪಾತ್ರಗಳಲ್ಲಿ ಪ್ರಸಿದ್ಧನಾದ ಪ್ರಹ್ಲಾದನನ್ನು ಕುರಿತು ಮಾಡುವ ವಿಶ್ಲೇಷಣೆಯಲ್ಲಿ ಗಮನಿಸಬಹುದು. ಈ ಪ್ರಕಾರ ಪ್ರಹ್ಲಾದನು ಪಿತೃಹತ್ಯಾಪ್ರವೃತ್ತಿಯ (Parricide) ಸಂಕೇತವಾಗಿದ್ದಾನೆ. ಇದರ ತಾತ್ಪರ್ಯವಿಷ್ಟೆ: ಮಕ್ಕಳಿಗೆ ತಮ್ಮ ತಂದೆ-ತಾಯಿಗಳು ಮಾಡಿದ ಎಷ್ಟೋ ಕೆಲಸಗಳು ಸರಿಬರುವುದಿಲ್ಲ. ಮಾತ್ರವಲ್ಲ, ಅವರ ಸ್ವಾಭಿಪ್ರಾಯಗಳ ಹೇರುವಿಕೆಯೂ ಸಮ್ಮತವಾಗುವುದಿಲ್ಲ. ಈ

Read More

ಆ ಕಾಲದ ಕವಿಗಳ ರೀತಿ-ನೀತಿಗಳು, ವಿವಿಧಕಲೆ-ಕ್ರೀಡೆಗಳ ವಿವರಗಳು, ವೈದಿಕ-ಲೌಕಿಕವೈಭವ-ವಿಶೇಷಗಳು ಮತ್ತಿತರ ಅನೇಕಸ್ವಾರಸ್ಯಗಳನ್ನು ನೋರಿಯವರು ತಮ್ಮ ಈ ಕಾದಂಬರಿಯಲ್ಲಿ ಹದವರಿತು ಬೆಸೆದಿದ್ದಾರೆ. ಶ್ರೀನಾಥನ ಹೆಂಡತಿಯ ತಮ್ಮನೊಬ್ಬನಿದ್ದ. ದುಗ್ಗನನೆಂಬುದು ಆತನ ಹೆಸರು. ಇವನೂ ತೆಲುಗುಕವಿ. “ನಾಚಿಕೇತೂಪಾಖ್ಯಾನ”ವೆಂಬ ಕಾವ್ಯವನ್ನು ಇವನು ಬರೆದಿದ್ದಾನೆ. ಪೋತನನು ಈ ದುಗ್ಗನನ ಸ್ನೇಹಿತ ಹಾಗೂ ಶ್ರೀನಾಥನ ಹೆಂಡತಿಗೆ ಪ್ರೀತಿಯ ಸೋದರಸದೃಶನೆಂದು ನೋರಿಯವರು ಕಲ್ಪಿಸಿದ್ದಾರೆ. ಇವರೆಲ್ಲ ಶ್ರೀನಾಥನಿಗಿಂತ ಇಪ್ಪತ್ತಿಪ್ಪತ್ತೈದು ವರ್ಷಗಳಿಗೆ ಚಿಕ್ಕವರು. ಕವಿಯಾಗಬೇಕೆಂಬ ಬಯಕೆಯನ್ನು ಹೊಂದಿದ ಯುವಕ ಪೋತನನೂ ವಿಜಯನಗರಕ್ಕೆ ಬಂದಿದ್ದನು.

Read More

ಅಸಮದಲಿ ಸಮತೆಯನು ವಿಷಮದಲಿ ಮೈತ್ರಿಯನು । ಅಸಮಂಜಸದಿ ಸಮನ್ವಯ ಸೂತ್ರ ನಯವ ॥ ವೆಸನಮಯ ಸಂಸಾರದಲಿ ವಿನೋದವ ಕಾಣ್ಬ । ರಸಿಕತೆಯೆ ಯೋಗವಲೊ - ಮಂಕುತಿಮ್ಮ ॥ To find equality in disparity, harmony in oddities, A gentle strand of reconciling strife, To find joy in the melancholy of worldly existence – This attitude of refined taste verily is Yoga – Mankutimma Given the vast expanse

Read More

[caption id="attachment_11125" align="alignleft" width="155"] KAVI SARVABHAUMUDU[/caption] “ಕವಿಸಾರ್ವಭೌಮುಡು” ಒಂದು ಚಿಕ್ಕ ಕಾದಂಬರಿ. ಇದರ ಕಾಲ ಹದಿನೈದನೆಯ ಶತಮಾನ. ಇಲ್ಲಿಯ ಕಥೆಯ ಘಟನಾವಧಿ ಸುಮಾರು ಆರು ತಿಂಗಳು (ಪುಷ್ಯಮಾಸದಿಂದ ಜ್ಯೇಷ್ಠಮಾಸದವರೆಗೆ). ನೋರಿಯವರ ಎಲ್ಲ ಕಾದಂಬರಿಗಳಲ್ಲಿಯೂ ಇತಿವೃತ್ತದ ಘಟನಾವಧಿ ಸೀಮಿತವಾಗಿರುತ್ತದೆ; ಆದರ ಈ ಕ್ಷಿಪ್ರಾವಧಿಯಲ್ಲಿಯೇ ಅನೇಕಘಟನೆಗಳು ನಡೆದುಹೋಗಿ ಕಥಾನಕವು ರೋಚಕವಾದ — ಆದರೆ ವಿಶ್ವಾಸಾರ್ಹವಾದ — ಹತ್ತಾರು ತಿರುವುಗಳನ್ನು ಪಡೆದುಕೊಳ್ಳುತ್ತದೆ. ಇದು ಅವರ ಕಥನತಂತ್ರ ಮತ್ತು ಇತಿವೃತ್ತವಿನ್ಯಾಸಕೌಶಲಕ್ಕೆ ಸುಂದರಸಾಕ್ಷಿ. ಅಂತೆಯೇ,[1] ಈ ಅವಧಿಯೊಳಗೇ

Read More

ĀDI-PARVA नारायणं नमस्कृत्य नरञ्चैव नरोत्तमम् । देवीं सरस्वतीं व्यासं ततो जयमुदीरयेत् ॥ Having saluted Nārāyaṇa, the human and the divine; Sarasvatī; and Vyāsa – May Jaya be hailed! Vaiṣampāyana narrated the story of Mahābhārata, which he had heard from his guru Vyāsa, to Janamejaya during his sarpa-yāga. The Sūta-paurāṇika Ugraśrava (the son of Lomaharṣa) who was present at the

Read More

ಈಚೆಗೆ ನಮ್ಮ ದೇಶದ ಒಳಗೂ ಹೊರಗೂ ಭಾರತೀಯಪರಂಪರೆಯನ್ನು ಕುರಿತು ಕುತೂಹಲ ಮತ್ತು ನವೋತ್ಸಾಹಗಳು ಹೊಮ್ಮಿದಂತೆ ತೋರುತ್ತದೆ. ಈ ಮಾರ್ಪಾಡು ಸ್ವಾಗತಾರ್ಹವೇನೋ ದಿಟ, ಆದರೆ ಅದೆಷ್ಟೋ ಬಾರಿ ಇಂಥ ಕುತೂಹಲ-ಉತ್ಸಾಹಗಳು ಅತಿರೇಕ-ಅವಿವೇಕಗಳಿಂದಲೂ ಅವ್ಯುತ್ಪತ್ತಿ-ಅಸಾಮರ್ಥ್ಯಗಳಿಂದಲೂ ಕೂಡಿರುವುದು ವಿಷಾದಕರ. ವಿಶೇಷತಃ ಪ್ರಾಚೀನಭಾರತೀಯಸಮಾಜ ಮತ್ತು ಇತಿಹಾಸ-ಪುರಾಣಗಳನ್ನು ಆಧರಿಸಿದ ಕಥೆ-ಕಾದಂಬರಿಗಳಂಥ ರಸಪ್ರಧಾನವಾದ ಕಾಲ್ಪನಿಕರಚನೆಗಳನ್ನು ವಿವಿಧಭಾರತೀಯಭಾಷೆಗಳಲ್ಲಿಯೂ — ಎಲ್ಲಕ್ಕಿಂತ ಮಿಗಿಲಾಗಿ ಇಂಗ್ಲಿಷ್ ನಲ್ಲಿಯೂ — ನಡಸುತ್ತಿರುವ ಹೊಸ ಪೀಳಿಗೆಯ ಬರೆಹಗಾರರ ಪೂರ್ವೋಕ್ತರೀತಿಯ ಕುಂದು-ಕೊರತೆಗಳನ್ನು ಕಂಡಾಗ ನನ್ನಂಥವರ ವ್ಯಥೆ ಮತ್ತೂ

Read More