...
HomePosts Tagged "emotions"

emotions Tag

ಭಗವಂತನು ಮಾನವನ ಸೃಷ್ಟಿಯೋ ಮಾನವನು ಭಗವಂತನ ಸೃಷ್ಟಿಯೋ ಎಂಬ ಚರ್ಚೆ ಚಿರಂತನ. ಆದರೆ, ಇವರಿಬ್ಬರ ನಡುವಣ ಸಂಬಂಧ ಮಾತ್ರ ಇಂಥ ಎಲ್ಲ ಚರ್ಚೆಗಳನ್ನು ಮೀರಿದ ಮಧುರಾನುಭೂತಿ. ಒಂದೊಂದು ಮತದಲ್ಲಿ ಒಂದೊಂದು ಬಗೆಯಾಗಿ ಈ ಸಂಬಂಧವು ಬೆಳೆದಿದೆ. ಆದರೆ ಸನಾತನಧರ್ಮದಲ್ಲಿ ಮಾತ್ರ ಇದು ನಿರುಪಮವಾಗಿ ವಿಸ್ತರಿಸಿಕೊಂಡಿದೆ. ಮಿಕ್ಕ ಮತಗಳಲ್ಲಿ ಭಗವಂತನೊಡನೆ ಭಕ್ತನ ಸಂಬಂಧವು ಪ್ರಧಾನವಾಗಿ ಭಯ-ಕರುಣಮೂಲದ್ದು, ಆರ್ತ-ಅರ್ಥಾರ್ಥಿಸ್ತರದ್ದು. ಹೀಗಾಗಿಯೇ ಇಲ್ಲಿ ಯಾವುದೇ ಸಂಬಂಧದ ಪ್ರಬುದ್ಧಪರಿಣತರೂಪವಾದ ಸ್ನೇಹ-ಸಲುಗೆಗಳೂ ಮಾಧುರ್ಯ-ಮಾರ್ದವಗಳೂ ವಿರಳವಾಗುತ್ತವೆ. ಆದರೆ ಸನಾತನಧರ್ಮದಲ್ಲಿ ಹಾಗಲ್ಲ.

Read More

ಭಾವವನ್ನು ಕುರಿತ ಒಳನೋಟಗಳು ಅಭಿನವಗುಪ್ತನು ಚಿತ್ತವೃತ್ತಿಸ್ವರೂಪಗಳೇ ಭಾವಗಳೆಂದು ಹೇಳುತ್ತ ಜಗತ್ತೆಲ್ಲವೂ ಭಾವಾತ್ಮಕವೆಂಬ ತಾತ್ತ್ವಿಕದೃಷ್ಟಿಯನ್ನೂ ಬೀರುತ್ತಾನೆ. ನಾಟ್ಯಶಾಸ್ತ್ರವು ಚರ್ಚಿಸುವ “ಭವಂತೀತಿ ಭಾವಾಃ ಕಿಂ ವಾ ಭಾವಯಂತೀತಿ ಭಾವಾಃ” (ಸಪ್ತಮಾಧ್ಯಾಯದ ಉಪಕ್ರಮ) ಎಂಬ ಅಭಿಪ್ರಾಯವು ಕಡೆಗೆ “ಭಾವಯಂತೀತಿ ಭಾವಾಃ” (ಅಲ್ಲಿಯೇ) ಎನ್ನುವ ನಿಲುಗಡೆಗೆ ಬರುವ ಕ್ರಮವನ್ನು ಚೆನ್ನಾಗಿ ಗ್ರಹಿಸಿ “ಭಾವಯಂತಿ” ಎಂಬುದು ವಸ್ತುತಃ ನಮ್ಮಲ್ಲಿ ಆಸ್ವಾದನವನ್ನುಂಟುಮಾಡುತ್ತವೆ ಹಾಗೂ ನಮ್ಮ ಹೃದಯವನ್ನು ವ್ಯಾಪಿಸುತ್ತವೆಂಬ ಅರ್ಥದಲ್ಲಿಯೇ ಗ್ರಾಹ್ಯವೆಂದು ವಿವರಿಸುತ್ತಾನೆ ಕೂಡ: “ಭಾವಾಃ

Read More

The primary purpose of any work of art is to evoke ‘rasa’, i.e. aesthetic experience in the connoisseur. The experience of rasa is universal and holds true for all times. This is achieved in poetry through verbal expression, by portraying the emotions of characters under various circumstances and also by

Read More

Interview with Dr. R Ganesh –Dr. Arundhati Sundar and Arjun Bharadwaj Arjun Bharadwaj interviewed Shatavadhani Dr. R. Ganesh on the upcoming Summer School at Chinmaya International Foundation on the Theme of Vyāsa - Vālmīki - Kālidāsa: Realizing the Spirit of Indian Culture through their Creations – A Ten-day intensive residential course. http://summerschool2017.chinfo.org/#   Arjun Bharadwaj (AB)

Read More