...
HomePosts Tagged "dance"

dance Tag

ಮಾನವನ ಜೀವವಿಕಾಸದ ಹಾದಿಯಲ್ಲಿ ಆಸ್ವಾದನೆಯ ಮಟ್ಟಕ್ಕೇರಿದ ಕಲೆಗಳ ಪೈಕಿ ಚಿತ್ರವು ಮೊದಲನೆಯದಾದರೆ, ಶಿಲ್ಪ ಎರಡನೆಯ ಅತಿ ದೊಡ್ಡ ಸಾಧ್ಯತೆ. ಆಯಾಯ ಕಾಲದ ಆಸ್ವಾದನೆಯಲ್ಲಿ ಲೀನವಾಗುವ ಗಾನ, ನಾಟ್ಯಗಳನ್ನೂ ನವನವೋನ್ಮೇಷವಾಗಿ ಸ್ಥಿರೀಕರಿಸಿ, ಎಷ್ಟೋ ಕಲಾವಿಕಾಸಗಳಿಗೆ ಚಾರಿತ್ರಿಕವಾಗಿ ಶಾಶ್ವತತೆಯನ್ನು ದಯಪಾಲಿಸುತ್ತಲೇ, ಭವಿಷ್ಯದ ಮತ್ತೊಂದು ಗಾನ-ನಾಟ್ಯಾವರಣದ ವಿಕಾಸಕ್ಕೂ ಉಪಕರಿಸಿವೆ. ಶಿಲ್ಪಗಳಿಗೆ ಮಾನವ ದೇಹಗಳೇ ಪ್ರೇರಣೆ ಎಂಬುದೇನೋ ನಿಜ. ಆದರೆ ಅವು ಯಥಾವತ್ತು ಪ್ರತಿಕೃತಿಗಳಾದರೆ ಚೆಲುವು ಸಾಕ್ಷಾತ್ಕಾರವಾದೀತೇ? ಇನ್ನು ನೃತ್ಯಕ್ಕೋ ಚಲನೆಯೇ ಉಸಿರು. ಆದರೆ ಚಲನಾತೀತವಾದ ನರ್ತನಶಿಲ್ಪಗಳನ್ನು

Read More

Tyāgarāja's Darini telusukonti is my favorite kṛti in the rāga Śuddhasāveri. Many others have also composed songs in this rāga. In fact, there are several other compositions of Tyāgarāja in Śuddhasāveri but Darini telusukonti stands apart by its brilliance. The possibilities for elaboration of saṅgatis in this kṛti are tremendous. (Saṅgatis are the melodic

Read More

ಇಂದು ನಾವರಿತಂತೆ ಭಾರತೀಯಮೂರ್ತಿಶಿಲ್ಪದ ಇತಿಹಾಸವು ಸುಮಾರು ಐದು ಸಹಸ್ರಮಾನಗಳಷ್ಟು ಪರಂಪರೆಯನ್ನು ಹೊಂದಿದೆ. ಸಿಂಧು-ಸರಸ್ವತೀಸಂಸ್ಕೃತಿಯಿಂದ ಮೊದಲ್ಗೊಂಡು ಮೌರ್ಯ, ಕುಷಾಣ, ಸಾತವಾಹನ, ಗುಪ್ತ, ವಾಕಾಟಕ, ಮೌಖರಿ, ಚಾಲುಕ್ಯ, ಹೊಯ್ಸಳ, ಪಲ್ಲವ, ಚೋಳ, ಪಾಲ, ಸೇನ, ಪರಮಾರ, ಚಂದೇಲ, ಕಳಿಂಗ ಮುಂತಾದ ಅನೇಕಶಾಖೆಗಳನ್ನು ವಿಭಿನ್ನಕಾಲಘಟ್ಟಗಳಲ್ಲಿ ಕಾಣಬಹುದು. ಇದಾದರೂ ಒಂದು ಸ್ಥೂಲವಿಭಾಗ ಮಾತ್ರ. ಇವುಗಳೊಳಗೆ ಮತ್ತೆಷ್ಟೋ ಅವಾಂತರಶಾಖೆಗಳೂ ಶೈಲಿಗಳೂ ಇರುವುದು ತಜ್ಞವೇದ್ಯ. ಆದರೆ, ಈ ಎಲ್ಲ ಶಾಖೋಪಶಾಖೆಗಳಲ್ಲಿ ಎದ್ದು ತೋರುವಂತೆ ಭಾರತೀಯಶಿಲ್ಪವೆಂಬ ಅನನ್ಯಲಕ್ಷಣವನ್ನು ನಾವು ನಿರಪವಾದವೆಂಬಂತೆ ಗಮನಿಸಲು

Read More