...
HomePosts Tagged "Bhyrappa"

Bhyrappa Tag

ಸಾವಿರ ವರ್ಷಗಳಿಗೂ ಮೀರಿದ ಕನ್ನಡಸಾಹಿತ್ಯಚರಿತ್ರೆಯಲ್ಲಿ ಇಪ್ಪತ್ತನೆಯ ಶತಮಾನದ ನವೋದಯಸಾಹಿತ್ಯವನ್ನು ಕನ್ನಡಸಾಹಿತ್ಯಪುನರುಜ್ಜೀವನದ ಸುವರ್ಣಯುಗವೆಂದು ಹೇಳಬಹುದು. ಈ ಕಾಲದ ಅನೇಕಕವಿಗಳು ಹಾಗೂ ಲೇಖಕರು ಬಹುಭಾಷಾಕೋವಿದರಾಗಿದ್ದುದಲ್ಲದೆ ವಿವಿಧಪ್ರಾದೇಶಿಕಭಾಷಾಸಾಹಿತ್ಯಗಳ  ಸಮೃದ್ಧಸಾಂಸ್ಕೃತಿಕಝರಿಗಳಿಂದ  ನೇರವಾಗಿ ಸ್ಫೂರ್ತಿಗೊಂಡು ಬಗೆದುಂಬಿಸಿಕೊಳ್ಳುವ ಮೂಲಕ ಆ ಹೊತ್ತಿಗೆ ನಿಂತ ನೀರಾಗಿದ್ದ ನಮ್ಮ  ತಾಯ್ನುಡಿಯ ಹೊಳೆಯ ಹರಿವನ್ನು ಹೊನಲಾಗಿ ಹಿಗ್ಗಿಸಿದರು. ಕನ್ನಡದ ಮೇಲೆ ಬಂಗಾಳಿ ಭಾಷೆ ಹಾಗು ಸಾಹಿತ್ಯದ ಪ್ರಭಾವವು ಹತ್ತೊಂಬತ್ತನೆಯ ಶತಮಾನದ ಪ್ರಮುಖವ್ಯಕ್ತಿಗಳಿಂದ ಮೊದಲಾಯಿತು. ವಿಶೇಷವಾಗಿ ಅಧ್ಯಾತ್ಮಿಕಗುರುಗಳು, ಸಮಾಜಸುಧಾರಕರು ಹಾಗೂ ರಾಷ್ಟ್ರವಾದಿಗಳಾದ ರಾಮಕೃಷ್ಣ ಪರಮಹಂಸ (೧೮೩೬–೧೮೮೬),

Read More

Fascinated by the Mahābhārata, Dr. S L Bhyrappa wrote the novel Parva in the 1970s, which narrated the human story of the epic, keeping aside the fantastical elements. In Parva, while referring to the character of Krishna, Vidura tells Dhritarashtra, “You’re completely mistaken about Krishna. He is such a person

Read More