...
HomePosts Tagged "Bhagavata"

Bhagavata Tag

ಉಪಕ್ರಮ ನಮ್ಮ ಪರಂಪರೆಯ ವೇದ-ಪುರಾಣಕಥೆಗಳಲ್ಲಿ ಬರುವ ಅನೇಕಪಾತ್ರಗಳನ್ನೂ ಸಂಗತಿಗಳನ್ನೂ ಆಧುನಿಕರು ಬಗೆಬಗೆಯಾಗಿ ವಿಶ್ಲೇಷಿಸುವುದುಂಟು. ಹೀಗೆ ಮಾಡುವಲ್ಲಿ ಅದೆಷ್ಟೋ ಬಾರಿ ಮೂಲದ ತತ್ತ್ವದೃಷ್ಟಿಗೆ ಅಪಚಾರವಾಗುವ ಸಂದರ್ಭಗಳು ಅಪಾರ. ಇಂಥ ಒಂದು ಅಂಶವನ್ನು ನಮ್ಮ ಪುರಾಣಬಾಲಪಾತ್ರಗಳಲ್ಲಿ ಪ್ರಸಿದ್ಧನಾದ ಪ್ರಹ್ಲಾದನನ್ನು ಕುರಿತು ಮಾಡುವ ವಿಶ್ಲೇಷಣೆಯಲ್ಲಿ ಗಮನಿಸಬಹುದು. ಈ ಪ್ರಕಾರ ಪ್ರಹ್ಲಾದನು ಪಿತೃಹತ್ಯಾಪ್ರವೃತ್ತಿಯ (Parricide) ಸಂಕೇತವಾಗಿದ್ದಾನೆ. ಇದರ ತಾತ್ಪರ್ಯವಿಷ್ಟೆ: ಮಕ್ಕಳಿಗೆ ತಮ್ಮ ತಂದೆ-ತಾಯಿಗಳು ಮಾಡಿದ ಎಷ್ಟೋ ಕೆಲಸಗಳು ಸರಿಬರುವುದಿಲ್ಲ. ಮಾತ್ರವಲ್ಲ, ಅವರ ಸ್ವಾಭಿಪ್ರಾಯಗಳ ಹೇರುವಿಕೆಯೂ ಸಮ್ಮತವಾಗುವುದಿಲ್ಲ. ಈ

Read More

ಆ ಕಾಲದ ಕವಿಗಳ ರೀತಿ-ನೀತಿಗಳು, ವಿವಿಧಕಲೆ-ಕ್ರೀಡೆಗಳ ವಿವರಗಳು, ವೈದಿಕ-ಲೌಕಿಕವೈಭವ-ವಿಶೇಷಗಳು ಮತ್ತಿತರ ಅನೇಕಸ್ವಾರಸ್ಯಗಳನ್ನು ನೋರಿಯವರು ತಮ್ಮ ಈ ಕಾದಂಬರಿಯಲ್ಲಿ ಹದವರಿತು ಬೆಸೆದಿದ್ದಾರೆ. ಶ್ರೀನಾಥನ ಹೆಂಡತಿಯ ತಮ್ಮನೊಬ್ಬನಿದ್ದ. ದುಗ್ಗನನೆಂಬುದು ಆತನ ಹೆಸರು. ಇವನೂ ತೆಲುಗುಕವಿ. “ನಾಚಿಕೇತೂಪಾಖ್ಯಾನ”ವೆಂಬ ಕಾವ್ಯವನ್ನು ಇವನು ಬರೆದಿದ್ದಾನೆ. ಪೋತನನು ಈ ದುಗ್ಗನನ ಸ್ನೇಹಿತ ಹಾಗೂ ಶ್ರೀನಾಥನ ಹೆಂಡತಿಗೆ ಪ್ರೀತಿಯ ಸೋದರಸದೃಶನೆಂದು ನೋರಿಯವರು ಕಲ್ಪಿಸಿದ್ದಾರೆ. ಇವರೆಲ್ಲ ಶ್ರೀನಾಥನಿಗಿಂತ ಇಪ್ಪತ್ತಿಪ್ಪತ್ತೈದು ವರ್ಷಗಳಿಗೆ ಚಿಕ್ಕವರು. ಕವಿಯಾಗಬೇಕೆಂಬ ಬಯಕೆಯನ್ನು ಹೊಂದಿದ ಯುವಕ ಪೋತನನೂ ವಿಜಯನಗರಕ್ಕೆ ಬಂದಿದ್ದನು.

Read More

[caption id="attachment_11125" align="alignleft" width="155"] KAVI SARVABHAUMUDU[/caption] “ಕವಿಸಾರ್ವಭೌಮುಡು” ಒಂದು ಚಿಕ್ಕ ಕಾದಂಬರಿ. ಇದರ ಕಾಲ ಹದಿನೈದನೆಯ ಶತಮಾನ. ಇಲ್ಲಿಯ ಕಥೆಯ ಘಟನಾವಧಿ ಸುಮಾರು ಆರು ತಿಂಗಳು (ಪುಷ್ಯಮಾಸದಿಂದ ಜ್ಯೇಷ್ಠಮಾಸದವರೆಗೆ). ನೋರಿಯವರ ಎಲ್ಲ ಕಾದಂಬರಿಗಳಲ್ಲಿಯೂ ಇತಿವೃತ್ತದ ಘಟನಾವಧಿ ಸೀಮಿತವಾಗಿರುತ್ತದೆ; ಆದರ ಈ ಕ್ಷಿಪ್ರಾವಧಿಯಲ್ಲಿಯೇ ಅನೇಕಘಟನೆಗಳು ನಡೆದುಹೋಗಿ ಕಥಾನಕವು ರೋಚಕವಾದ — ಆದರೆ ವಿಶ್ವಾಸಾರ್ಹವಾದ — ಹತ್ತಾರು ತಿರುವುಗಳನ್ನು ಪಡೆದುಕೊಳ್ಳುತ್ತದೆ. ಇದು ಅವರ ಕಥನತಂತ್ರ ಮತ್ತು ಇತಿವೃತ್ತವಿನ್ಯಾಸಕೌಶಲಕ್ಕೆ ಸುಂದರಸಾಕ್ಷಿ. ಅಂತೆಯೇ,[1] ಈ ಅವಧಿಯೊಳಗೇ

Read More

ಈಚೆಗೆ ನಮ್ಮ ದೇಶದ ಒಳಗೂ ಹೊರಗೂ ಭಾರತೀಯಪರಂಪರೆಯನ್ನು ಕುರಿತು ಕುತೂಹಲ ಮತ್ತು ನವೋತ್ಸಾಹಗಳು ಹೊಮ್ಮಿದಂತೆ ತೋರುತ್ತದೆ. ಈ ಮಾರ್ಪಾಡು ಸ್ವಾಗತಾರ್ಹವೇನೋ ದಿಟ, ಆದರೆ ಅದೆಷ್ಟೋ ಬಾರಿ ಇಂಥ ಕುತೂಹಲ-ಉತ್ಸಾಹಗಳು ಅತಿರೇಕ-ಅವಿವೇಕಗಳಿಂದಲೂ ಅವ್ಯುತ್ಪತ್ತಿ-ಅಸಾಮರ್ಥ್ಯಗಳಿಂದಲೂ ಕೂಡಿರುವುದು ವಿಷಾದಕರ. ವಿಶೇಷತಃ ಪ್ರಾಚೀನಭಾರತೀಯಸಮಾಜ ಮತ್ತು ಇತಿಹಾಸ-ಪುರಾಣಗಳನ್ನು ಆಧರಿಸಿದ ಕಥೆ-ಕಾದಂಬರಿಗಳಂಥ ರಸಪ್ರಧಾನವಾದ ಕಾಲ್ಪನಿಕರಚನೆಗಳನ್ನು ವಿವಿಧಭಾರತೀಯಭಾಷೆಗಳಲ್ಲಿಯೂ — ಎಲ್ಲಕ್ಕಿಂತ ಮಿಗಿಲಾಗಿ ಇಂಗ್ಲಿಷ್ ನಲ್ಲಿಯೂ — ನಡಸುತ್ತಿರುವ ಹೊಸ ಪೀಳಿಗೆಯ ಬರೆಹಗಾರರ ಪೂರ್ವೋಕ್ತರೀತಿಯ ಕುಂದು-ಕೊರತೆಗಳನ್ನು ಕಂಡಾಗ ನನ್ನಂಥವರ ವ್ಯಥೆ ಮತ್ತೂ

Read More

One of the favorite pastimes of people interested in Indian epics – Ramayana and Mahabharata, is to compare Rama with Krishna, specially to take actions performed by Rama and speculate on how Krishna would have handled the situation. On all delicate situations faced by Rama, specially where his actions seem unpalatable,

Read More