...
Home2016November

November 2016

ಈಚೆಗಷ್ಟೇ ನಮ್ಮನ್ನಗಲಿದ ಬಾಲಮುರಳೀಕೃಷ್ಣ ಅವರ ಪ್ರತಿಭೆ ಮತ್ತು ಪಾಂಡಿತ್ಯಗಳನ್ನು ನೆನೆದಾಗ, ಮತ್ತು ಅವರ ಸಾಧನೆ ಮತ್ತು ವ್ಯಕ್ತಿತ್ವಗಳನ್ನು ಗಮನಿಸಿದಾಗ, ಊಹಿಸಲಾಗದ ಒಂದು ದಂತಕಥೆಯೇ ನಮ್ಮ ಮುಂದೆ ಸರಿದುಹೋದಂತೆ ಭಾಸವಾಗುತ್ತದೆ. ಅವರ ವ್ಯಕ್ತಿತ್ವ ಎಷ್ಟು ವಿಲಕ್ಷಣವೋ ವಿಶಿಷ್ಟವೋ ಆಕರ್ಷಕವೋ ಅದಕ್ಕಿಂತಲೂ ತುಂಬ ಮಿಗಿಲಾದದ್ದು, ಲೋಕಾಕರ್ಷಕವಾದದ್ದು ಮತ್ತು ಚಿಂತನೆಗೆ ಅರ್ಹವಾದಂಥದ್ದು ಅವರ ಕಲೆ. ಒಂದು ಮಾತಿನಲ್ಲಿ ಹೇಳುವುದಾದರೆ, ಸಂಗೀತವನ್ನು ಸರ್ವಜನಪ್ರಿಯವಾಗಿ, ಸರ್ವಜನಮನೋಭಿರಾಮವಾಗಿ ಮಾಡಿದವರು ಬಾಲಮುರಳಿ ಎಂದರೆ ಅತಿಶಯವಲ್ಲ. ಮತ್ತೂ ಮುಂದುವರೆದು ಹೇಳುವುದಾದರೆ, ಕರ್ನಾಟಕಸಂಗೀತಕ್ಕೆ

Read More

5 If we leave out what was described above as 'survival values', there is the important distinction between empirical or secular and spiritual values. The latter, to express them in modern terminology, are threefold—truth, goodness and perfection; and of these, the last, which is the highest, may be designated as absolute

Read More

ಅಧ್ಯಾತ್ಮ ಎಂದರೆ ಸೃಷ್ಟಿಯಲ್ಲಿ ಅಭಿವ್ಯಕ್ತಗೊಂಡಿರುವ ಚೆಲುವು, ಬದುಕಿನಲ್ಲಿ ಅಂತರ್ಗವಾಗಿರುವ ಚೆಲುವು, ಒಲವು ಮತ್ತು ಇತರ ರಾಗ ಭಾವಗಳಿಗೆಲ್ಲ ವಿಮುಖವಾಗಿ ಧ್ಯಾನ-ತಪಸ್ಸುಗಳಲ್ಲಿ ನಿರತರಾಗಿ, ವೈಯಕ್ತಿಕ ಮೋಕ್ಷಕ್ಕೆ ಪ್ರಯತ್ನಿಸುವುದು ಮಾತ್ರವಲ್ಲ.  ಬದುಕಿನ ಜಂಜಡಗಳಿಂದ ಜರ್ಜರಿತವಾದ ಮಾನವ ಚೇತನವನ್ನು ಉನ್ನತ ಸ್ತರಕ್ಕೆ ಏರಿಸಿ ಈ ಸೃಷ್ಟಿಯಲ್ಲಿನ ವ್ಯಕ್ತ ಮತ್ತು ಅವ್ಯಕ್ತ ಚಲುವನ್ನು , ಇದರ ಹಿಂದಿರುವ ಸೃಷ್ಟಿಕರ್ತನ ಅದ್ಭುತ ಚೆಲುವು-ಚೈತನ್ಯಗಳನ್ನು ಅರಗಳಿಗೆಯಾದರೂ ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಾಗುವ ರಸದೃಷ್ಟಿಯನ್ನು ಜಾಗೃತಗೊಳಿಸುವ ಅದ್ಭುತಶಕ್ತಿಯೇ ಅಧ್ಯಾತ್ಮ ಎನಿಸುತ್ತದೆ. ಇಂತಹ ಅಧ್ಯಾತ್ಮ

Read More

Some years ago, a reader wrote to me with an experience that he said vexed him. The relevant portion of his email is produced below: …during a talk with a liberal friend of mine, regarding the MF Hussain episode…friend talked on the lines of what liberals usually speak i.e. Kamasutra, Khajuraho…But…his explanation

Read More